Adha Sharma: ಬುರ್ಕಾ ಬಳಿಕ ಖಾಕಿ ತೊಟ್ಟು ಖಡಕ್ ಆಗಿ ನಿಂತ ಅದಾ ಶರ್ಮಾ! ಹೊಸ ಸಿನಿಮಾ ಯಾವುದು?

ದಿ ಕೇರಳ ಸ್ಟೋರಿ ಸಿನಿಮಾ ಮೂಲಕ ದೇಶಾದ್ಯಂತ ಭಾರೀ ಚರ್ಚೆಯಲ್ಲಿರುವ ನಟಿ ಅದಾ ಶರ್ಮಾ, ತನ್ನ ಅದ್ಭುತ ನಟನೆಯ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ. ಈ ಸಿನಿಮಾ ಹಿಟ್ ಬಳಿಕ ಸಾಲು ಸಾಲು ಸಿನಿಮಾಗಳು ನಟಿಯನ್ನು ಕೈ ಬೀಸಿ ಕರೆಯುತ್ತಿದೆ. ಹೊಸ ಸಿನಿಮಾವೊಂದು ನಟಿಯ ಕೈ ಸೇರಿದೆ.

First published:

  • 19

    Adha Sharma: ಬುರ್ಕಾ ಬಳಿಕ ಖಾಕಿ ತೊಟ್ಟು ಖಡಕ್ ಆಗಿ ನಿಂತ ಅದಾ ಶರ್ಮಾ! ಹೊಸ ಸಿನಿಮಾ ಯಾವುದು?

    ಕೇರಳ ಸ್ಟೋರಿಯಲ್ಲಿ ಶಾಲಿನಿ ಉನ್ನಿಕೃಷ್ಣನ್ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಅದಾ ಶರ್ಮಾ, ಇದೀಗ ಮತ್ತೊಂದು ಸಿನಿಮಾ ಮೂಲಕ ಸುದ್ದಿಯಲ್ಲಿದ್ದಾರೆ. ಈ ಚಿತ್ರದಲ್ಲಿ ಅವರು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    MORE
    GALLERIES

  • 29

    Adha Sharma: ಬುರ್ಕಾ ಬಳಿಕ ಖಾಕಿ ತೊಟ್ಟು ಖಡಕ್ ಆಗಿ ನಿಂತ ಅದಾ ಶರ್ಮಾ! ಹೊಸ ಸಿನಿಮಾ ಯಾವುದು?

    ನಟಿ ಅದಾ ಶರ್ಮಾ ಹೊಸ ಸಿನಿಮಾ ಕೂಡ ಅನೌನ್ಸ್ ಆಗಿದೆ. ಈ ಚಿತ್ರದ ಹೆಸರು ದಿ ಗೇಮ್ ಆಫ್ ಗಿರ್ಗಿಟ್ ಸಿನಿಮಾದಲ್ಲಿ ನಟಿ ಅದಾ ಶರ್ಮಾ ನಟಿಸಲಿದ್ದಾರೆ. ಈ ಸಿನಿಮಾ ನಟಿ ಸದಾ ಖಡಕ್ ಪೊಲೀಸ್ ಆಫೀಸರ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.

    MORE
    GALLERIES

  • 39

    Adha Sharma: ಬುರ್ಕಾ ಬಳಿಕ ಖಾಕಿ ತೊಟ್ಟು ಖಡಕ್ ಆಗಿ ನಿಂತ ಅದಾ ಶರ್ಮಾ! ಹೊಸ ಸಿನಿಮಾ ಯಾವುದು?

    ಈ ಚಿತ್ರದಲ್ಲಿ ಅದಾ ಶರ್ಮಾ ಜೊತೆ ಮರಾತ್ಮೋಲಾ ನಟ ಶ್ರೇಯಸ್ ತಲ್ಪಾಡೆ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಶಾಲ್ ಪಾಂಡ್ಯ ನಿರ್ದೇಶನದ ಈ ಸಿನಿಮಾದಲ್ಲಿ ಅದಾ ಶರ್ಮಾ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಇದೆ.

    MORE
    GALLERIES

  • 49

    Adha Sharma: ಬುರ್ಕಾ ಬಳಿಕ ಖಾಕಿ ತೊಟ್ಟು ಖಡಕ್ ಆಗಿ ನಿಂತ ಅದಾ ಶರ್ಮಾ! ಹೊಸ ಸಿನಿಮಾ ಯಾವುದು?

    'ದಿ ಕೇರಳ ಸ್ಟೋರಿ' ಸಿನಿಮಾದ ಮೂಲಕ ಬಾಲಿವುಡ್ ನಟಿ ಅದಾ ಶರ್ಮಾ ಸದ್ಯ ದೇಶದಾದ್ಯಂತ ಭಾರೀ ಸುದ್ದಿಯಲ್ಲಿದ್ದಾರೆ. ಚಿತ್ರದಲ್ಲಿ ನಟಿ ಅದಾ ಕೂಡ ಅದ್ಭುತವಾಗಿ ನಟಿಸಿದ್ದಾರೆ. ನಟಿಯ ನಟನೆಗೆ ವಿಮರ್ಶಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    MORE
    GALLERIES

  • 59

    Adha Sharma: ಬುರ್ಕಾ ಬಳಿಕ ಖಾಕಿ ತೊಟ್ಟು ಖಡಕ್ ಆಗಿ ನಿಂತ ಅದಾ ಶರ್ಮಾ! ಹೊಸ ಸಿನಿಮಾ ಯಾವುದು?

    ಅದಾ ಶರ್ಮಾ, 'ದಿ ಕೇರಳ ಸ್ಟೋರಿ' ಚಿತ್ರದಲ್ಲಿ ಶಾಲಿನಿ ಉನ್ನಿಕೃಷ್ಣನ್ ಪಾತ್ರವನ್ನು ನಿರ್ವಹಿಸಿದ್ದಾರೆ. ಹಿಂದೂ ಯುವತಿ, ಮತಾಂತರವಾದ ಬಳಿಕ ಐಸಿಸ್ ಕಪಿ ಮುಷ್ಠಿಗೆ ಸಿಲುಕಿ ನರಳುವ ಯುವತಿ ಪಾತ್ರದಲ್ಲಿ ಅದಾ ಕಾಣಿಸಿಕೊಂಡಿದ್ದಾರೆ.

    MORE
    GALLERIES

  • 69

    Adha Sharma: ಬುರ್ಕಾ ಬಳಿಕ ಖಾಕಿ ತೊಟ್ಟು ಖಡಕ್ ಆಗಿ ನಿಂತ ಅದಾ ಶರ್ಮಾ! ಹೊಸ ಸಿನಿಮಾ ಯಾವುದು?

    ಅದಾ ಶರ್ಮಾ ರಿಯಲ್ ಲೈಫ್ ಹೇಗಿದೆ? ಅದಾ ಶರ್ಮಾ ಮುಂಬೈನ ಹಿಂದೂ ಕುಟುಂಬದಲ್ಲಿ ಜನಿಸಿದರು. ಆಕೆಯ ತಂದೆ ಭಾರತೀಯ ಮರ್ಚೆಂಟ್ ನೇವಿಯಲ್ಲಿ ಕ್ಯಾಪ್ಟನ್ ಆಗಿದ್ದರೆ. ತಾಯಿ ಶಾಸ್ತ್ರೀಯ ನೃತ್ಯಗಾರ್ತಿ.

    MORE
    GALLERIES

  • 79

    Adha Sharma: ಬುರ್ಕಾ ಬಳಿಕ ಖಾಕಿ ತೊಟ್ಟು ಖಡಕ್ ಆಗಿ ನಿಂತ ಅದಾ ಶರ್ಮಾ! ಹೊಸ ಸಿನಿಮಾ ಯಾವುದು?

    ಅದಾ ಶರ್ಮಾ, ಪ್ರಸಿದ್ಧ ಹಾರಾರ್ 1920 ಸಿನಿಮಾ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟರು. ಬಳಿಕ ಕೆಲ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗಿನಲ್ಲೂ ಸ್ಟಾರ್ ನಟರ ಜೊತೆ ಅದಾ ಶರ್ಮಾ ನಟಿಸಿದ್ದಾರೆ. ಬೇಡಿಕೆಯ ನಟಿಯಾಗಿ ಬೆಳೆದಿದ್ದಾರೆ.

    MORE
    GALLERIES

  • 89

    Adha Sharma: ಬುರ್ಕಾ ಬಳಿಕ ಖಾಕಿ ತೊಟ್ಟು ಖಡಕ್ ಆಗಿ ನಿಂತ ಅದಾ ಶರ್ಮಾ! ಹೊಸ ಸಿನಿಮಾ ಯಾವುದು?

    ಅದಾ ಶರ್ಮಾ ಐಷಾರಾಮಿ ಲೈಫ್ ಸ್ಟೈಲ್ ಹೊಂದಿದ್ದಾರೆ. ಅದಾಗೆ ದುಬಾರಿ ಕಾರುಗಳೆಂದರೆ ತುಂಬಾ ಇಷ್ಟ. ಈಕೆಯ ಬಳಿ ಅನೇಕ ಐಷಾರಾಮಿ ಕಾರುಗಳು ಇವೆ. ಭಾರತದಲ್ಲಿರುವ ದುಬಾರಿ ಕಾರುಗಳನ್ನು ನಟಿ ಖರೀದಿಸಿದ್ದಾರೆ.

    MORE
    GALLERIES

  • 99

    Adha Sharma: ಬುರ್ಕಾ ಬಳಿಕ ಖಾಕಿ ತೊಟ್ಟು ಖಡಕ್ ಆಗಿ ನಿಂತ ಅದಾ ಶರ್ಮಾ! ಹೊಸ ಸಿನಿಮಾ ಯಾವುದು?

    ಅಷ್ಟೇ ಅಲ್ಲದೇ ಶರ್ಮಾ ಮುಂಬೈನಲ್ಲಿ ಐಷಾರಾಮಿ ಮನೆ ಕೂಡ ಹೊಂದಿದ್ದಾರೆ. ಅವರು ವಾಸವಿರುವ ಬಂಗಲೆ ಕೋಟಿ ಕೋಟಿ ಬೆಲೆಬಾಳುತ್ತದೆ. ಅದಾ ಶರ್ಮಾ ಹೆಸರಲ್ಲಿ ಕೋಟಿ ಕೋಟಿ ಆಸ್ತಿ ಕೂಡ ಇದೆ. ದಿ ಕೇರಳ ಸ್ಟೋರಿ ಸಿನಿಮಾ ಮಾಡಲು ಅದಾ ಶರ್ಮಾ 1 ಕೋಟಿ ಸಂಭಾವನೆ ಪಡೆದಿದ್ದಾರೆ.

    MORE
    GALLERIES