Adah Sharma: ಕೇರಳ ಸ್ಟೋರಿ ನಟಿಯ ಮೊಬೈಲ್ ನಂಬರ್ ಲೀಕ್! ಫೋಟೋ ಮಾರ್ಫ್ ಮಾಡಿ ವೈರಲ್ ಮಾಡಿದ್ಯಾರು?

Adah Sharma: ದಿ ಕೇರಳ ಸ್ಟೋರಿ ಸಿನಿಮಾದ ಕಲಾವಿದರು ಸಾಕಷ್ಟು ಟೀಕೆ ಎದುರಿಸುತ್ತಿದ್ದಾರೆ. ಈಗ ಆದಾ ಶರ್ಮಾ ಅವರ ಮೊಬೈಲ್ ನಂಬರ್ ಆನ್​ಲೈನ್​ನಲ್ಲಿ ಲೀಕ್ ಆಗಿದೆ.

First published:

  • 17

    Adah Sharma: ಕೇರಳ ಸ್ಟೋರಿ ನಟಿಯ ಮೊಬೈಲ್ ನಂಬರ್ ಲೀಕ್! ಫೋಟೋ ಮಾರ್ಫ್ ಮಾಡಿ ವೈರಲ್ ಮಾಡಿದ್ಯಾರು?

    ದಿ ಕೇರಳ ಸ್ಟೋರಿ ಸಿನಿಮಾ ಖ್ಯಾತಿಯ ನಟಿ ಬಾಲಿವುಡ್​ ಚೆಲುವೆ ಆದಾ ಶರ್ಮಾ ಅವರ ಮೊಬೈಲ್​ ನಂಬರ್ ಆನ್​ಲೈನ್​ನಲ್ಲಿ ಲೀಕ್ ಆಗಿದೆ. ವಿವಾದಾತ್ಮಕ ಸಿನಿಮಾದ ಟ್ರೈಲರ್ ಬಿಡುಗಡೆಯಾದಾಗಲೇ ಸಾಕಷ್ಟು ವಿವಾದ ಸೃಷ್ಟಿಯಾಗಿತ್ತು.

    MORE
    GALLERIES

  • 27

    Adah Sharma: ಕೇರಳ ಸ್ಟೋರಿ ನಟಿಯ ಮೊಬೈಲ್ ನಂಬರ್ ಲೀಕ್! ಫೋಟೋ ಮಾರ್ಫ್ ಮಾಡಿ ವೈರಲ್ ಮಾಡಿದ್ಯಾರು?

    ಆದಾ ಶರ್ಮಾ ಅವರ ಮಾರ್ಫ್​ ಮಾಡಿರುವ ಫೋಟೋಗಳನ್ನು ಅವರ ಮೊಬೈಲ್​ ನಂಬರ್ ಜೊತೆ ಸೇರಿಸಿ ವೈರಲ್ ಮಾಡಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಅವರ ಫೋಟೋ, ನಂಬರ್ ಶೇರ್ ಮಾಡಲಾಗುತ್ತಿದೆ.

    MORE
    GALLERIES

  • 37

    Adah Sharma: ಕೇರಳ ಸ್ಟೋರಿ ನಟಿಯ ಮೊಬೈಲ್ ನಂಬರ್ ಲೀಕ್! ಫೋಟೋ ಮಾರ್ಫ್ ಮಾಡಿ ವೈರಲ್ ಮಾಡಿದ್ಯಾರು?

    ನಟಿ ಈಗ ಈ ಸಂಬಂಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಬಹಳಷ್ಟು ಕಾಲ್ ಹಾಗೂ ಮೆಸೇಜ್ ಬರುತ್ತಿರುವುಷ್ಟೇ ಅಲ್ಲದೆ ಬೆದರಿಕೆ ಕರೆಗಳೂ ಬರುತ್ತಿವೆ ಎಂದು ನಟಿ ತಿಳಿಸಿದ್ದಾರೆ.

    MORE
    GALLERIES

  • 47

    Adah Sharma: ಕೇರಳ ಸ್ಟೋರಿ ನಟಿಯ ಮೊಬೈಲ್ ನಂಬರ್ ಲೀಕ್! ಫೋಟೋ ಮಾರ್ಫ್ ಮಾಡಿ ವೈರಲ್ ಮಾಡಿದ್ಯಾರು?

    ಹಿಂದುಸ್ತಾನ್ ಟೈಮ್ಸ್​​ ಜೊತೆಗೆ ಮಾತನಾಡಿದ ಆದಾ ಶರ್ಮಾ ಸದ್ಯ ತಮ್ಮ ಕಾಂಟ್ಯಾಕ್ಟ್ ನಂಬರ್ ಬದಲಾಯಿಸುವ ಯೋಚನೆಯಲ್ಲಿದ್ದಾರೆ. ಬೇರೆ ಸಾಮಾನ್ಯ ಹುಡುಗಿಯ ಮೊಬೈಲ್ ನಂಬರ್ ಲೀಕ್ ಆದಾಗ ಹೇಗಾಗುತ್ತೋ ನನಗೂ ಹಾಗೆಯೇ ಅನುಭವ ಆಗುತ್ತಿದೆ ಎಂದಿದ್ದಾರೆ.

    MORE
    GALLERIES

  • 57

    Adah Sharma: ಕೇರಳ ಸ್ಟೋರಿ ನಟಿಯ ಮೊಬೈಲ್ ನಂಬರ್ ಲೀಕ್! ಫೋಟೋ ಮಾರ್ಫ್ ಮಾಡಿ ವೈರಲ್ ಮಾಡಿದ್ಯಾರು?

    ಮಾರ್ಫ್ ಮಾಡಿದ ಚಿತ್ರಗಳೊಂದಿಗೆ ತನ್ನ ನಂಬರ್ ಲೀಕ್ ಆಗಿದ್ದು ನೋಡಿ ಬೇರೆ ಯಾವುದೇ ಹುಡುಗಿ ಅನುಭವಿಸುವಂತೆ ನಾನು ನೋವು ಭಾವಿಸುತ್ತೇನೆ. ಇದು ಒಬ್ಬ ವ್ಯಕ್ತಿಯ ವಿಕೃತ ಮನಸ್ಥಿತಿಯನ್ನು ತೋರಿಸುತ್ತದೆ. ಅವನು ತುಂಬಾ ಕೆಳಮಟ್ಟಕ್ಕಿಳಿದು ಹೀಗೆ ಮಾಡುವುದರಿಂದ ಸಂತೋಷವನ್ನು ಪಡೆಯುತ್ತಾನೆ ಎಂದಿದ್ದಾರೆ.

    MORE
    GALLERIES

  • 67

    Adah Sharma: ಕೇರಳ ಸ್ಟೋರಿ ನಟಿಯ ಮೊಬೈಲ್ ನಂಬರ್ ಲೀಕ್! ಫೋಟೋ ಮಾರ್ಫ್ ಮಾಡಿ ವೈರಲ್ ಮಾಡಿದ್ಯಾರು?

    ಈಗ ಮೊಬೈಲ್ ನಂಬರ್ ಲೀಕ್ ಮಾಡಿದ ವ್ಯಕ್ತಿ ಬೇರೆಲ್ಲೋ ಇರುತ್ತಾನೆ. ನಾನು ಬೇರೆ ಮೊಬೈಲ್ ನಂಬರ್ ತೆಗೆದುಕೊಳ್ಳುತ್ತೇನೆ. ನನಗೆ ಮೊಬೈಲ್ ನಂಬರ್ ಚೇಂಜ್ ಮಾಡುವುದು ಚಿಕ್ಕ ಕೆಲಸ. ಆದರೆ ನಂಬರ್ ಲೀಕ್ ಮಾಡಿದಾತ ಜೈಲು ಸೇರಿ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದಿದ್ದಾರೆ.

    MORE
    GALLERIES

  • 77

    Adah Sharma: ಕೇರಳ ಸ್ಟೋರಿ ನಟಿಯ ಮೊಬೈಲ್ ನಂಬರ್ ಲೀಕ್! ಫೋಟೋ ಮಾರ್ಫ್ ಮಾಡಿ ವೈರಲ್ ಮಾಡಿದ್ಯಾರು?

    ಸಿನಿಮಾ ಮೂವರು ಯುವತಿಯರ ಕುರಿತಾಗಿದ್ದು ಅವರು ಮುಸ್ಲಿಂ ಧರ್ಮಕ್ಕೆ ಮತಾಂತರವಾಗುವುದನ್ನು ಸಿನಿಮಾ ತೋರಿಸುತ್ತದೆ. ನಂತರ ಅವರು ಐಸಿಸ್ ಸೇರುತ್ತಾರೆ. ಇದನ್ನು ಸುದಿಪ್ತೋ ಸೇನ್ ನಿರ್ದೇಶಿಸಿದ್ದಾರೆ.

    MORE
    GALLERIES