Adah Sharma: ದಿ ಕೇರಳ ಸ್ಟೋರಿ ಖ್ಯಾತಿಯ ಅದಾ ಶರ್ಮಾ ರಿಯಲ್ ಲೈಫ್​ನಲ್ಲಿ ರಾಣಿ! ಎಷ್ಟು ಕೋಟಿ ಒಡತಿ ಈ ನಟಿ?

The Kerala Story Fame Adah Sharma: ದಿ ಕೇರಳ ಸ್ಟೋರಿ ಸಿನಿಮಾ ದೇಶದಾದ್ಯಂತ ಭಾರೀ ಚರ್ಚೆ ಆಗುತ್ತುದೆ. ಬಾಲಿವುಡ್ ನಟಿ ಅದಾ ಶರ್ಮಾ 'ದಿ ಕೇರಳ ಸ್ಟೋರಿ' ಚಿತ್ರದ ಮೂಲಕ ಗಮನ ಸೆಳೆದಿದ್ದಾರೆ. ಚಿತ್ರದಲ್ಲಿ ನಟಿಯ ನಟನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನಟಿ ಅದಾ ಆಸ್ತಿ ಎಷ್ಟಿದೆ? ಆಕೆಯ ರಿಯಲ್ ಲೈಫ್ ಹೇಗಿದೆ ಗೊತ್ತಾ?

First published:

 • 17

  Adah Sharma: ದಿ ಕೇರಳ ಸ್ಟೋರಿ ಖ್ಯಾತಿಯ ಅದಾ ಶರ್ಮಾ ರಿಯಲ್ ಲೈಫ್​ನಲ್ಲಿ ರಾಣಿ! ಎಷ್ಟು ಕೋಟಿ ಒಡತಿ ಈ ನಟಿ?

  'ದಿ ಕೇರಳ ಸ್ಟೋರಿ' ಸಿನಿಮಾದ ಮೂಲಕ ಬಾಲಿವುಡ್ ನಟಿ ಅದಾ ಶರ್ಮಾ ಸದ್ಯ ದೇಶದಾದ್ಯಂತ ಭಾರೀ ಸುದ್ದಿಯಲ್ಲಿದ್ದಾರೆ. ಚಿತ್ರದಲ್ಲಿ ನಟಿ ಅದಾ ಕೂಡ ಅದ್ಭುತವಾಗಿ ನಟಿಸಿದ್ದಾರೆ. ನಟಿಯ ನಟನೆಗೆ ವಿಮರ್ಶಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  MORE
  GALLERIES

 • 27

  Adah Sharma: ದಿ ಕೇರಳ ಸ್ಟೋರಿ ಖ್ಯಾತಿಯ ಅದಾ ಶರ್ಮಾ ರಿಯಲ್ ಲೈಫ್​ನಲ್ಲಿ ರಾಣಿ! ಎಷ್ಟು ಕೋಟಿ ಒಡತಿ ಈ ನಟಿ?

  ಅದಾ ಶರ್ಮಾ, 'ದಿ ಕೇರಳ ಸ್ಟೋರಿ' ಚಿತ್ರದಲ್ಲಿ ಶಾಲಿನಿ ಉನ್ನಿಕೃಷ್ಣನ್ ಪಾತ್ರವನ್ನು ನಿರ್ವಹಿಸಿದ್ದಾರೆ. ಹಿಂದೂ ಯುವತಿ, ಮತಾಂತರವಾದ ಬಳಿಕ ಐಸಿಸ್ ಕಪಿ ಮುಷ್ಠಿಗೆ ಸಿಲುಕಿ ನರಳುವ ಯುವತಿ ಪಾತ್ರದಲ್ಲಿ ಅದಾ ಕಾಣಿಸಿಕೊಂಡಿದ್ದಾರೆ.

  MORE
  GALLERIES

 • 37

  Adah Sharma: ದಿ ಕೇರಳ ಸ್ಟೋರಿ ಖ್ಯಾತಿಯ ಅದಾ ಶರ್ಮಾ ರಿಯಲ್ ಲೈಫ್​ನಲ್ಲಿ ರಾಣಿ! ಎಷ್ಟು ಕೋಟಿ ಒಡತಿ ಈ ನಟಿ?

  ಅದಾ ಶರ್ಮಾ ರಿಯಲ್ ಲೈಫ್ ಹೇಗಿದೆ? ಅದಾ ಶರ್ಮಾ ಮುಂಬೈನ ಹಿಂದೂ ಕುಟುಂಬದಲ್ಲಿ ಜನಿಸಿದರು. ಆಕೆಯ ತಂದೆ ಭಾರತೀಯ ಮರ್ಚೆಂಟ್ ನೇವಿಯಲ್ಲಿ ಕ್ಯಾಪ್ಟನ್ ಆಗಿದ್ದರೆ. ತಾಯಿ ಶಾಸ್ತ್ರೀಯ ನೃತ್ಯಗಾರ್ತಿ.

  MORE
  GALLERIES

 • 47

  Adah Sharma: ದಿ ಕೇರಳ ಸ್ಟೋರಿ ಖ್ಯಾತಿಯ ಅದಾ ಶರ್ಮಾ ರಿಯಲ್ ಲೈಫ್​ನಲ್ಲಿ ರಾಣಿ! ಎಷ್ಟು ಕೋಟಿ ಒಡತಿ ಈ ನಟಿ?

  ಅದಾ ಶರ್ಮಾ, ಪ್ರಸಿದ್ಧ ಹಾರಾರ್ 1920 ಸಿನಿಮಾ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟರು. ಬಳಿಕ ಕೆಲ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗಿನಲ್ಲೂ ಸ್ಟಾರ್ ನಟರ ಜೊತೆ ಅದಾ ಶರ್ಮಾ ನಟಿಸಿದ್ದಾರೆ. ಬೇಡಿಕೆಯ ನಟಿಯಾಗಿ ಬೆಳೆದಿದ್ದಾರೆ.

  MORE
  GALLERIES

 • 57

  Adah Sharma: ದಿ ಕೇರಳ ಸ್ಟೋರಿ ಖ್ಯಾತಿಯ ಅದಾ ಶರ್ಮಾ ರಿಯಲ್ ಲೈಫ್​ನಲ್ಲಿ ರಾಣಿ! ಎಷ್ಟು ಕೋಟಿ ಒಡತಿ ಈ ನಟಿ?

  ಅದಾ ಶರ್ಮಾ ಐಷಾರಾಮಿ ಲೈಫ್ ಸ್ಟೈಲ್ ಹೊಂದಿದ್ದಾರೆ. ಅದಾಗೆ ದುಬಾರಿ ಕಾರುಗಳೆಂದರೆ ತುಂಬಾ ಇಷ್ಟ. ಈಕೆಯ ಬಳಿ ಅನೇಕ ಐಷಾರಾಮಿ ಕಾರುಗಳು ಇವೆ. ಭಾರತದಲ್ಲಿರುವ ದುಬಾರಿ ಕಾರುಗಳನ್ನು ನಟಿ ಖರೀದಿಸಿದ್ದಾರೆ.

  MORE
  GALLERIES

 • 67

  Adah Sharma: ದಿ ಕೇರಳ ಸ್ಟೋರಿ ಖ್ಯಾತಿಯ ಅದಾ ಶರ್ಮಾ ರಿಯಲ್ ಲೈಫ್​ನಲ್ಲಿ ರಾಣಿ! ಎಷ್ಟು ಕೋಟಿ ಒಡತಿ ಈ ನಟಿ?

  ಅಷ್ಟೇ ಅಲ್ಲದೇ ಶರ್ಮಾ ಮುಂಬೈನಲ್ಲಿ ಐಷಾರಾಮಿ ಮನೆ ಕೂಡ ಹೊಂದಿದ್ದಾರೆ. ಅವರು ವಾಸವಿರುವ ಬಂಗಲೆ ಕೋಟಿ ಕೋಟಿ ಬೆಲೆಬಾಳುತ್ತದೆ. ಅದಾ ಶರ್ಮಾ ಹೆಸರಲ್ಲಿ ಕೋಟಿ ಕೋಟಿ ಆಸ್ತಿ ಕೂಡ ಇದೆ.

  MORE
  GALLERIES

 • 77

  Adah Sharma: ದಿ ಕೇರಳ ಸ್ಟೋರಿ ಖ್ಯಾತಿಯ ಅದಾ ಶರ್ಮಾ ರಿಯಲ್ ಲೈಫ್​ನಲ್ಲಿ ರಾಣಿ! ಎಷ್ಟು ಕೋಟಿ ಒಡತಿ ಈ ನಟಿ?

  ದಿ ಕೇರಳ ಸ್ಟೋರಿ ಸಿನಿಮಾ ಮಾಡಲು ಅದಾ ಶರ್ಮಾ 1 ಕೋಟಿ ಸಂಭಾವನೆ ಪಡೆದಿದ್ದಾರೆ. ಅದಾ ಶರ್ಮಾ ಸುಮಾರು 10 ಕೋಟಿಗಳಷ್ಟು ನಿವ್ವಳ ಆಸ್ತಿ ಹೊಂದಿದ್ದಾರೆ ಎಂದು ವರದಿಯಾಗಿದೆ. ಸಿಂಪಲ್ ಅದಾ ಶರ್ಮಾ ಲೈಫ್ ಮಾತ್ರ ಸಖತ್ ಅದ್ಧೂರಿಯಾಗಿದೆ.

  MORE
  GALLERIES