Adah Sharma: ಈ ಸಿನಿಮಾ ನೋಡಲು ಹೋಗುವ ಮುನ್ನ ಡೈಪರ್ ಧರಿಸಿ! ಹೀಗೆ ಸಲಹೆ ಕೊಟ್ಟಿದ್ದೇಕೆ ಅದಾ ಶರ್ಮಾ?

ದಿ ಕೇರಳ ಸ್ಟೋರಿಯಲ್ಲಿ ಅದಾ ಶರ್ಮಾ ಪಾತ್ರಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ ಅದಾ 2008 ರಲ್ಲಿ '1920' ಎಂಬ ಹಾರರ್ ಚಿತ್ರದೊಂದಿಗೆ ಬಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದರು. ಅದಾ ಅಭಿನಯದ ಮೊದಲ ಸಿನಿಮಾ ಕೂಡ ಸೂಪರ್ ಹಿಟ್ ಆಗಿತ್ತು. ಆದರೆ ಈ ಚಿತ್ರ ಬಿಡುಗಡೆಗೂ ಮುನ್ನವೇ ನಟಿ ಪ್ರೇಕ್ಷಕರಿಗೆ ವಿಚಿತ್ರ ಸಲಹೆಯೊಂದನ್ನು ನೀಡಿದ್ದರು.

First published:

  • 18

    Adah Sharma: ಈ ಸಿನಿಮಾ ನೋಡಲು ಹೋಗುವ ಮುನ್ನ ಡೈಪರ್ ಧರಿಸಿ! ಹೀಗೆ ಸಲಹೆ ಕೊಟ್ಟಿದ್ದೇಕೆ ಅದಾ ಶರ್ಮಾ?

    ದಿ ಕೇರಳ ಸ್ಟೋರಿ ಸಿನಿಮಾ ಇದೀಗ ಎಲ್ಲೆಡೆ ಚರ್ಚೆ ಆಗುತ್ತಿದೆ. ಸಿನಿಮಾದಲ್ಲಿ ಅದಾ ಶರ್ಮಾ ಅಭಿನಯವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ದೇಶ-ವಿದೇಶಗಳು ನಟಿಯ ಪಾತ್ರಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೀಗ ಆದಾ ಶರ್ಮಾ ಹಳೇ ಸ್ಟೇಟ್​ಮೆಂಟ್ ಒಂದು ವೈರಲ್ ಆಗಿದೆ.

    MORE
    GALLERIES

  • 28

    Adah Sharma: ಈ ಸಿನಿಮಾ ನೋಡಲು ಹೋಗುವ ಮುನ್ನ ಡೈಪರ್ ಧರಿಸಿ! ಹೀಗೆ ಸಲಹೆ ಕೊಟ್ಟಿದ್ದೇಕೆ ಅದಾ ಶರ್ಮಾ?

    ನಟಿ ಅದಾ ಶರ್ಮಾ 2008 ರಲ್ಲಿ '1920' ಎಂಬ ಸಿನಿಮಾ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟರು. ಇದು ಬಿ-ಟೌನ್​ಗೆ ಅತ್ಯುತ್ತಮ ಹಾರರ್ ಚಿತ್ರ ಕೂಡ ಆಗಿದೆ. ಈ ಸಿನಿಮಾದಲ್ಲಿ ಅದಾ ಶರ್ಮಾ ನಟನೆ ಬಗ್ಗೆ ಕೂಡ ಮೆಚ್ಚುಗೆ ವ್ಯಕ್ತವಾಗಿತ್ತು.

    MORE
    GALLERIES

  • 38

    Adah Sharma: ಈ ಸಿನಿಮಾ ನೋಡಲು ಹೋಗುವ ಮುನ್ನ ಡೈಪರ್ ಧರಿಸಿ! ಹೀಗೆ ಸಲಹೆ ಕೊಟ್ಟಿದ್ದೇಕೆ ಅದಾ ಶರ್ಮಾ?

    ಮೊದಲ ಸಿನಿಮಾ ರಿಲೀಸ್​ಗೂ ಮುನ್ನ ನಟಿ ಅದಾ ಶರ್ಮಾ ನೀಡಿದ್ದ ಹೇಳಿಕೆ ಇದೀಗ ವೈರಲ್ ಆಗಿದೆ. ಸಿನಿಮಾ ರಿಲೀಸ್​ಗೂ ಮುನ್ನ ಸಂದರ್ಶನದಲ್ಲಿ ಮಾತಾಡಿದ್ದ ನಟಿ ಅದಾ, ಸಿನಿಮಾ ನೋಡಲು ಬರುವಾಗ ಡೈಪರ್ ಧರಿಸುವಂತೆ ಸಲಹೆ ನೀಡಿದ್ದ ವಿಡಿಯೋ ಇದೀಗ ವೈರಲ್ ಆಗಿದೆ.

    MORE
    GALLERIES

  • 48

    Adah Sharma: ಈ ಸಿನಿಮಾ ನೋಡಲು ಹೋಗುವ ಮುನ್ನ ಡೈಪರ್ ಧರಿಸಿ! ಹೀಗೆ ಸಲಹೆ ಕೊಟ್ಟಿದ್ದೇಕೆ ಅದಾ ಶರ್ಮಾ?

    ಚಿತ್ರದಲ್ಲಿ ಅದಾ ದೆವ್ವದ ಪಾತ್ರವನ್ನು ನಿರ್ವಹಿಸಿದ್ದಾರೆ. ನಟಿಯ ನಟನೆಯು ಜನರಲ್ಲಿ ಭಯ ಹುಟ್ಟಿಸುವಷ್ಟು ಅಗಾಧವಾಗಿತ್ತು. ಅದಾ ಶರ್ಮಾ ತೆರೆ ಮೇಲೆ ದೆವ್ವವಾಗಿ ಕಾಣಿಸಿಕೊಂಡು ಪ್ರೇಕ್ಷಕರಲ್ಲಿ ಭಯ ಹುಟ್ಟಿಸಿದ್ರು.

    MORE
    GALLERIES

  • 58

    Adah Sharma: ಈ ಸಿನಿಮಾ ನೋಡಲು ಹೋಗುವ ಮುನ್ನ ಡೈಪರ್ ಧರಿಸಿ! ಹೀಗೆ ಸಲಹೆ ಕೊಟ್ಟಿದ್ದೇಕೆ ಅದಾ ಶರ್ಮಾ?

    ಫಿಲ್ಮಿ ಬೀಟ್​ ನೀಡಿದ ಸಂದರ್ಶನದಲ್ಲಿ ಮಾತಾಡಿದ ಅದಾ ಶರ್ಮಾ, ನಟ-ನಟಿಯರು ಯಾವಾಗೂ ಒಂದೇ ಶೈಲಿಯಲ್ಲಿ ಸಿನಿಮಾ ಮಾಡಬಾರದು. ವಿಭಿನ್ನ ಪಾತ್ರಗಳನ್ನು ನಿರ್ವಹಿಸುವ ಬಗ್ಗೆ ನಟಿ ಹೇಳಿಕೊಂಡಿದ್ರು. ಹೀಗಾಗಿ ಹಾರರ್ ಸಿನಿಮಾ ಆಯ್ಕೆ ಮಾಡಿಕೊಂಡಿದ್ದರಂತೆ ಅದಾ ಶರ್ಮಾ.

    MORE
    GALLERIES

  • 68

    Adah Sharma: ಈ ಸಿನಿಮಾ ನೋಡಲು ಹೋಗುವ ಮುನ್ನ ಡೈಪರ್ ಧರಿಸಿ! ಹೀಗೆ ಸಲಹೆ ಕೊಟ್ಟಿದ್ದೇಕೆ ಅದಾ ಶರ್ಮಾ?

    ನಾನು ವಿಭಿನ್ನವಾಗಿ ಈ ಹಾರರ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದೇನೆ. ಈ ಸಿನಿಮಾ ನೋಡಲು ಹೋಗುವ ವೀಕ್ಷಕರು ಡೈಪರ್ ಧರಿಸಬೇಕು ಎಂದು ನಾನು ನಿಮಗೆ ಎಚ್ಚರಿಸುತ್ತೇನೆ ಎಂದು ಅದಾ ಶರ್ಮಾ ಹೇಳಿದ್ರು. ಏಕೆಂದರೆ ಈ ಸಿನಿಮಾ ನಿಮ್ಮನ್ನು ಬೆಚ್ಚಿಬೀಳಿಸುತ್ತದೆ ಎಂದಿದ್ರು.

    MORE
    GALLERIES

  • 78

    Adah Sharma: ಈ ಸಿನಿಮಾ ನೋಡಲು ಹೋಗುವ ಮುನ್ನ ಡೈಪರ್ ಧರಿಸಿ! ಹೀಗೆ ಸಲಹೆ ಕೊಟ್ಟಿದ್ದೇಕೆ ಅದಾ ಶರ್ಮಾ?

    ಇದೇ ವೇಳೆ ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದ ಅದಾ ಶರ್ಮಾ ಈ ಪಾತ್ರ ಬಹಳ ವಿಭಿನ್ನತೆಯಿಂದ ಕೂಡಿತ್ತು, ಇದುವರೆಗೂ ಯಾವುದೇ ಹಿಂದಿ ಚಿತ್ರದಲ್ಲಿ ಯಾರೂ ನಟಿಸಿಲ್ಲ ಎಂದಿದ್ದರು.

    MORE
    GALLERIES

  • 88

    Adah Sharma: ಈ ಸಿನಿಮಾ ನೋಡಲು ಹೋಗುವ ಮುನ್ನ ಡೈಪರ್ ಧರಿಸಿ! ಹೀಗೆ ಸಲಹೆ ಕೊಟ್ಟಿದ್ದೇಕೆ ಅದಾ ಶರ್ಮಾ?

    ಅದಾ ಅಭಿನಯದ ‘ದಿ ಕೇರಳ ಸ್ಟೋರಿ’ ಚಿತ್ರ ಬಿಡುಗಡೆಗೂ ಮುನ್ನವೇ ವಿವಾದಕ್ಕೆ ಸಿಲುಕಿತ್ತು. ಆದರೆ ಈ ಚಿತ್ರ ಇದೀಗ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ನಟಿ ಅದಾ ಶರ್ಮಾಗೂ ಕೂಡ ಈ ಸಿನಿಮಾ ಮೂಲಕ ಒಳ್ಳೆಯ ಜನಪ್ರಿಯತೆ ಸಿಕ್ಕಿದೆ.

    MORE
    GALLERIES