The Kerala Story-Sudipto Sen: ಹದಗೆಟ್ಟಿದೆ ದಿ ಕೇರಳ ಸ್ಟೋರಿ ನಿರ್ದೇಶಕರ ಆರೋಗ್ಯ! ಹೇಗಿದ್ದಾರೆ ಸುದೀಪ್ತೋ ಸೇನ್?

ದೇಶದಲ್ಲಿ ಭಾರೀ ಚರ್ಚೆಗೆ ಒಳಗಾದ ದಿ ಕೇರಳ ಸ್ಟೋರಿ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ಬಿಗ್ ಸಿನಿಮಾಗಳನ್ನು ಹಿಂದಿಕ್ಕಿ ಬಾಕ್ಸ್ ಆಫೀಸ್​ನಲ್ಲಿ ಭಾರೀ ಸೌಂಡ್ ಮಾಡ್ತಿದೆ. ಇದೀಗ ಈ ಚಿತ್ರದ ನಿರ್ದೇಶಕ ಸುದೀಪ್ತೋ ಸೇನ್ ಅನಾರೋಗ್ಯಕ್ಕೆ ಒಳಗಾಗಿದ್ದಾರೆ.

First published:

  • 18

    The Kerala Story-Sudipto Sen: ಹದಗೆಟ್ಟಿದೆ ದಿ ಕೇರಳ ಸ್ಟೋರಿ ನಿರ್ದೇಶಕರ ಆರೋಗ್ಯ! ಹೇಗಿದ್ದಾರೆ ಸುದೀಪ್ತೋ ಸೇನ್?

    ದಿ ಕೇರಳ ಸ್ಟೋರಿ ಸಿನಿಮಾ ನೋಡಿದ ಪ್ರೇಕ್ಷಕರು ಇಡೀ ಚಿತ್ರತಂಡದ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂತಹ ಕಥೆಯನ್ನು ತೆರೆ ಮೇಲೆ ತಂದ ನಿರ್ದೇಶಕ ಸುದೀಪ್ತೋ ಸೇನ್ ಧೈರ್ಯವನ್ನು ಮೆಚ್ಚಿದ್ರು. ನಿರ್ದೇಶಕರು ಕೂಡ ಸಿನಿಮಾ ಬಗ್ಗೆ ಭಾರೀ ಪ್ರಚಾರ ನಡೆಸಿದ್ದಾರೆ.

    MORE
    GALLERIES

  • 28

    The Kerala Story-Sudipto Sen: ಹದಗೆಟ್ಟಿದೆ ದಿ ಕೇರಳ ಸ್ಟೋರಿ ನಿರ್ದೇಶಕರ ಆರೋಗ್ಯ! ಹೇಗಿದ್ದಾರೆ ಸುದೀಪ್ತೋ ಸೇನ್?

    ಸಿನಿಮಾ ಪ್ರಚಾರ ಹಾಗೂ ಭಾರೀ ಓಡಾಟದ ನಡುವೆ ಈ ಚಿತ್ರದ ನಿರ್ದೇಶಕ ಸುದೀಪ್ತೋ ಸೇನ್ ಅವರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಚಿಕಿತ್ಸೆ ಪಡೆಯುತ್ತಿದ್ದಾರೆ. ಸುದ್ದಿ ತಿಳಿದ ಅಭಿಮಾನಿಗಳು ಸುದೀಪ್ತೋ ಸೇನ್ ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

    MORE
    GALLERIES

  • 38

    The Kerala Story-Sudipto Sen: ಹದಗೆಟ್ಟಿದೆ ದಿ ಕೇರಳ ಸ್ಟೋರಿ ನಿರ್ದೇಶಕರ ಆರೋಗ್ಯ! ಹೇಗಿದ್ದಾರೆ ಸುದೀಪ್ತೋ ಸೇನ್?

    ಹಲವು ವರ್ಷಗಳಿಂದ ಸುದೀಪ್ತೋ ಸೇನ್ ಸಿನಿಮಾ ಇಂಡಸ್ಟ್ರಿಯಲ್ಲಿದ್ದಾರೆ. ಹಲವು ಸಿನಿಮಾ ಮತ್ತು ಸಾಕ್ಷ್ಯಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಆದ್ರೆ ಅವರಿಗೆ ದೊಡ್ಡ ಗೆಲುವು ಸಿಕ್ಕಿರಲಿಲ್ಲ. ‘ದಿ ಕೇರಳ ಸ್ಟೋರಿ’ ಸಿನಿಮಾ ಅವರ ಸಿನಿಮಾ ಕೆರಿಯರ್ ಬದಲಿಸಿಬಿಟ್ಟಿದೆ.

    MORE
    GALLERIES

  • 48

    The Kerala Story-Sudipto Sen: ಹದಗೆಟ್ಟಿದೆ ದಿ ಕೇರಳ ಸ್ಟೋರಿ ನಿರ್ದೇಶಕರ ಆರೋಗ್ಯ! ಹೇಗಿದ್ದಾರೆ ಸುದೀಪ್ತೋ ಸೇನ್?

    ದಿ ಕೇರಳ ಸ್ಟೋರಿ ಸಿನಿಮಾ ಹಿಟ್ ಆದ ಬಳಿಕ ನಿರ್ದೇಶಕ ಸುದೀಪ್ತೋ ಸೇನ್ ಜನಪ್ರಿಯತೆ ಹೆಚ್ಚಿದೆ. ಇತ್ತೀಚಿಗಷ್ಟೇ ನಿರ್ದೇಶಕರು ಅಪಘಾತಕ್ಕೂ ಒಳಗಾಗಿದ್ರು. ನಟಿ ಹಾಗೂ ನಿರ್ದೇಶಕರು ಅಪಘಾತಕ್ಕೆ ಒಳಗಾಗಿದ್ರು. ಹೆಚ್ಚೇನು ಪೆಟ್ಟಾಗಿರಲಿಲ್ಲ.

    MORE
    GALLERIES

  • 58

    The Kerala Story-Sudipto Sen: ಹದಗೆಟ್ಟಿದೆ ದಿ ಕೇರಳ ಸ್ಟೋರಿ ನಿರ್ದೇಶಕರ ಆರೋಗ್ಯ! ಹೇಗಿದ್ದಾರೆ ಸುದೀಪ್ತೋ ಸೇನ್?

    ಸಿನಿಮಾ ಪ್ರಚಾರದ ಹಿನ್ನೆಲೆ ದೇಶದಾದ್ಯಂತ ನಿರ್ದೇಶಕ ಸುದೀಪ್ತೋ ಸೇನ್ ಓಡಾಡಿದ್ದಾರೆ. ವಿಶ್ರಾಂತಿ ಇಲ್ಲದೇ ಎಲ್ಲೆಡೆ ಪ್ರಯಾಣ ಮಾಡಿದ್ದರು. ಹೀಗಾಗಿ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಚಿಕಿತ್ಸೆ ಕೂಡ ಪಡೆಯುತ್ತಿದ್ದಾರೆ.

    MORE
    GALLERIES

  • 68

    The Kerala Story-Sudipto Sen: ಹದಗೆಟ್ಟಿದೆ ದಿ ಕೇರಳ ಸ್ಟೋರಿ ನಿರ್ದೇಶಕರ ಆರೋಗ್ಯ! ಹೇಗಿದ್ದಾರೆ ಸುದೀಪ್ತೋ ಸೇನ್?

    ಈಗ ಆರೋಗ್ಯ ಕೈ ಕೊಟ್ಟಿದೆ. ಕೊಂಚ ಸುಧಾರಿಸಿಕೊಂಡು ಮತ್ತೆ ಅವರು ‘ದಿ ಕೇರಳ ಸ್ಟೋರಿ’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಭಾಗಿ ಆಗ್ತಾರೆ ಎಂದು ನಿರ್ದೇಶಕರ ಆಪ್ತ ಮೂಲಗಳು ತಿಳಿಸಿದೆ.

    MORE
    GALLERIES

  • 78

    The Kerala Story-Sudipto Sen: ಹದಗೆಟ್ಟಿದೆ ದಿ ಕೇರಳ ಸ್ಟೋರಿ ನಿರ್ದೇಶಕರ ಆರೋಗ್ಯ! ಹೇಗಿದ್ದಾರೆ ಸುದೀಪ್ತೋ ಸೇನ್?

    ಅನೇಕ ಕಡೆಗಳಲ್ಲಿ ‘ದಿ ಕೇರಳ ಸ್ಟೋರಿ’ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಇದರ ಕಲೆಕ್ಷನ್ ಇಳಿಮುಖ ಆಗಿದ್ದರೂ ಕೂಡ ಇನ್ನೂ ಅನೇಕ ದಿನಗಳ ಕಾಲ ಚಿತ್ರಮಂದಿರಗಳಲ್ಲಿ ಪ್ರದರ್ಶನ ಮುಂದುವರಿಯಲಿದೆ. ಹಾಗಾಗಿ ಸುದೀಪ್ತೋ ಸೇನ್ ಮತ್ತು ತಂಡದವರು ಬೇರೆ ಬೇರೆ ನಗರಗಳಿಗೆ ತೆರಳಿ ಪ್ರಚಾರ ನಡೆಸಲು ಮುಂದಾಗಿದ್ದಾರೆ.

    MORE
    GALLERIES

  • 88

    The Kerala Story-Sudipto Sen: ಹದಗೆಟ್ಟಿದೆ ದಿ ಕೇರಳ ಸ್ಟೋರಿ ನಿರ್ದೇಶಕರ ಆರೋಗ್ಯ! ಹೇಗಿದ್ದಾರೆ ಸುದೀಪ್ತೋ ಸೇನ್?

    ನಟಿ ಅದಾ ಶರ್ಮಾ ಪಾತ್ರದ ಸುತ್ತವೇ ಇಡೀ ಸಿನಿಮಾ ಕಥೆ ಸಾಗುತ್ತದೆ. ಅದಾ ಶರ್ಮಾ ಅಭಿನಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಕೆಲವೆಡೆ ಸಿನಿಮಾ ಬ್ಯಾನ್ ಮಾಡಲಾಗಿದ್ದು, ಪ್ರದರ್ಶನವನ್ನು ನಿಲ್ಲಿಸಲಾಗಿದೆ.

    MORE
    GALLERIES