ಕೇರಳ ಸ್ಟೋರಿ ಸಿನಿಮಾ ಸದ್ಯ ಎಲ್ಲೆಡೆ ಚರ್ಚೆಯಾಗುತ್ತಿದೆ. ಎರಡು ವಾರಗಳಲ್ಲಿ ಚಿತ್ರ 100 ಕೋಟಿ ಗಳಿಸಿದೆ. ಸಿನಿಮಾ ವಿವಾದಾತ್ಮಕವಾಗಿ ಸುದ್ದಿಯಾಗಿದ್ದು ಪಾಸಿಟಿವ್ ಹಾಗೂ ನೆಗೆಟಿವ್ ಪ್ರತಿಕ್ರಿಯೆ ಪಡೆಯುತ್ತಿದೆ.
2/ 8
ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ನಟಿ ಅದಾ ಶರ್ಮಾ ಅವರಿಗೆ ಕೊಲೆ ಬೆದರಿಕೆ ಬಂದಿದೆ. ಅದರ ನಂತರ ಅದಾ ಕೂಡ ಆತಂಕಕ್ಕೊಳಗಾಗಿದ್ದರು.
3/ 8
ಅದಾ ನಂತರ ಚಿತ್ರದಲ್ಲಿ ಮತ್ತೊಬ್ಬ ನಟಿಗೆ ಜೀವ ಬೆದರಿಕೆ ಹಾಕಿರುವುದು ಬಹಿರಂಗವಾಗಿದೆ. ನಟಿಯರಿಗೆ ಹೇಟ್ ಮೆಸೇಜ್ಗಳ ಸಂಖ್ಯೆಯೂ ಹೆಚ್ಚಾಗಿದೆ.
4/ 8
ಕೇರಳದ ಸ್ಟೋರಿ ನಟಿ ಸೋನಿಯಾ ಬಾಲಾನಿಗೆ ಕೊಲೆ ಬೆದರಿಕೆ ಬಂದಿದೆ. ಸೋನಿಯಾ ಉತ್ತರ ಪ್ರದೇಶದ ನಿವಾಸಿಯಾಗಿದ್ದು, ಚಿತ್ರದಲ್ಲಿ ಆಸಿಫಾ ಪಾತ್ರದಲ್ಲಿ ನಟಿಸಿದ್ದಾರೆ.
5/ 8
ಈ ಪಾತ್ರದಲ್ಲಿ ನಟಿಸಿದ ನಂತರ ನನಗೆ ಸಾಕಷ್ಟು ಬೆದರಿಕೆಗಳು ಬಂದಿವೆ. ಇನ್ನು ಮುಂದೆ ನೀನು ಚೆನ್ನಾಗಿರಲ್ಲ ಎಂದು ಕೆಲವರು ಹೇಳಿದರೆ, ಕೆಲವರು ನನಗೆ ಕೊಲೆ ಬೆದರಿಕೆ ಹಾಕಿತ್ತಾರೆ ಎಂದು ಸೋನಿಯಾ ಹೇಳಿದ್ದಾರೆ.
6/ 8
ಬೆದರಿಕೆಗಳಿಗೆ ಪ್ರತಿಕ್ರಿಯಿಸಿದ ಸೋನಿಯಾ, "ನನಗೆ ಬೆದರಿಕೆಗಳು ಬರುವುದು ದೊಡ್ಡ ವಿಷಯವಲ್ಲ, ನಾನು ಮತಾಂತರಗೊಂಡ 7 ಸಾವಿರ ಹುಡುಗಿಯರನ್ನು ಭೇಟಿ ಮಾಡಿದ್ದೇನೆ. ಆ ಹುಡುಗಿಯರೆಲ್ಲರೂ ಈಗ ಆಶ್ರಮದಲ್ಲಿ ವಾಸಿಸುತ್ತಿದ್ದಾರೆ" ಎಂದು ಹೇಳಿದರು.
7/ 8
"ಈ ರೀತಿಯ ಪಾತ್ರಗಳನ್ನು ನಿರ್ವಹಿಸುವ ಅನೇಕ ನಟರಿಗೆ ಇದುವರೆಗೆ ಇಂತಹ ಬೆದರಿಕೆಗಳು ಬಂದಿವೆ. ಆದ್ದರಿಂದ ಇದು ದೊಡ್ಡ ವಿಷಯವಲ್ಲ" ಎಂದು ಅವರು ಹೇಳಿದರು.
8/ 8
ನಿಜ ಜೀವನದಲ್ಲಿ ನಾನು ಆಸಿಫಾ ಪಾತ್ರಕ್ಕಿಂತ ತುಂಬಾ ಭಿನ್ನವಾಗಿದ್ದೇನೆ. ನಾನು ಹಿಂದೆಂದೂ ಅಂತಹ ನೆಗೆಟಿವ್ ಪಾತ್ರಗಳನ್ನು ಮಾಡಲು ಬಯಸಿರಲಿಲ್ಲ. ಆದರೆ ಈ ಪಾತ್ರಗಳು ಸವಾಲಿನದ್ದಾಗಿದೆ ಎಂದಿದ್ದಾರೆ.
First published:
18
The Kerala Story: ಕೇರಳ ಸ್ಟೋರಿಯಲ್ಲಿ ಮುಸ್ಲಿಂ ಯುವತಿಯಾಗಿ ಅಭಿನಯಿಸಿದ ನಟಿಗೆ ಕೊಲೆ ಬೆದರಿಕೆ