Bollywood Movies: ಸಾಲು ಸಾಲು ಸಿನಿಮಾ ಸೋತರೂ ಬಾಲಿವುಡ್​ನಲ್ಲಿ ಕೋಟಿ ಕ್ಲಬ್ ಸೇರಿದ ಕೆಲವು ಸಿನಿಮಾಗಳಿವು

ಈ ವರ್ಷ ಬಾಲಿವುಡ್‌ನ ಕೆಲವು ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಸದ್ದು ಮಾಡಿದ್ದು, ಕೆಲವು ಸೀಕ್ವೆಲ್ ಸಿನಿಮಾಗಳು ಮತ್ತು ಕೆಲವು ಸೀರಿಯಸ್ ಸಿನಿಮಾಗಳೂ ಈ ಲಿಸ್ಟ್​ನಲ್ಲಿ ಸೇರಿವೆ. ಬಿಗ್ ಬಜೆಟ್ ಸಿನಿಮಾ ಸೋತರೂ ಬಾಲಿವುಡ್​ನ್ನು ಸ್ವಲ್ಪ ಮಟ್ಟಿಗೆ ಬ್ಯಾಲೆನ್ಸ್ ಸಿನಿಮಾಗಳಿವು.

First published: