Anupam Kher: ಕಾಶ್ಮೀರಿ ಪಂಡಿತರಿಗೆ 5 ಲಕ್ಷ ಘೋಷಿಸಿದ ನಟ ಅನುಮಪ್ ಖೇರ್

ಕಾಶ್ಮೀರ್ ಫೈಲ್ಸ್​ನಲ್ಲಿ ನಟಿಸಿದ ಹಿರಿಯ ನಟ ಅನುಪಮ್ ಖೇರ್ ಅವರು ಕಾಶ್ಮೀರಿ ಪಂಡಿತರಿಗೆ 5 ಲಕ್ಷ ಪರಿಹಾರ ಘೋಷಿಸಿದ್ದಾರೆ. ಅವರು ಈ ಹಿಂದೆಯೂ ಹಲವು ಬಾರಿ ಕಾಶ್ಮೀರಿ ಪಂಡಿತರ ಪರ ಧ್ವನಿ ಎತ್ತಿದ್ದಾರೆ.

First published:

  • 17

    Anupam Kher: ಕಾಶ್ಮೀರಿ ಪಂಡಿತರಿಗೆ 5 ಲಕ್ಷ ಘೋಷಿಸಿದ ನಟ ಅನುಮಪ್ ಖೇರ್

    ದಿ ಕಾಶ್ಮೀರ್ ಫೈಲ್ಸ್ ಸಿನಿಮಾ 2022ರಲ್ಲಿ ಬಾಲಿವುಡ್​ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ ಮೂವಿ. ಇದು ಮೌತ್ ಪಬ್ಲಿಸಿಟಿಯ ಮೂಲಕವೇ ಭರ್ಜರಿ ಕಲೆಕ್ಷನ್ ಮಾಡಿತು. ಸಿನಿಮಾ ವಿಮರ್ಶಾತ್ಮಕವಾಗಿ ಹೆಚ್ಚು ಚರ್ಚಿಸಲ್ಪಟ್ಟಿದೆ.

    MORE
    GALLERIES

  • 27

    Anupam Kher: ಕಾಶ್ಮೀರಿ ಪಂಡಿತರಿಗೆ 5 ಲಕ್ಷ ಘೋಷಿಸಿದ ನಟ ಅನುಮಪ್ ಖೇರ್

    ಕಳೆದ ವರ್ಷ ಬಿಡುಗಡೆಯಾದ ಕಾಶ್ಮೀರ್ ಫೈಲ್ಸ್ ಒಂದು ಡಿಫೈನಿಂಗ್ ಮೂವಿಯಾಗಿತ್ತು ಎನ್ನುವುದರಲ್ಲಿ ಸಂದೇಹವಿಲ್ಲ. ತಮ್ಮನ್ನು ಗುರಿಯಾಗಿಸಿ ನಡೆದ ಉಗ್ರ ಚಟುವಟಿಗೆಳಿಂದ ಕಾಶ್ಮೀರಿ ಪಂಡಿತರು ಎಷ್ಟು ಕಷ್ಟಪಟ್ಟರು ಎನ್ನುವುದನ್ನು ಇದರಲ್ಲಿ ತೋರಿಸಲಾಗಿದೆ.

    MORE
    GALLERIES

  • 37

    Anupam Kher: ಕಾಶ್ಮೀರಿ ಪಂಡಿತರಿಗೆ 5 ಲಕ್ಷ ಘೋಷಿಸಿದ ನಟ ಅನುಮಪ್ ಖೇರ್

    ಸಿನಿಮಾ ದೊಡ್ಡಮಟ್ಟದಲ್ಲಿ ಯಶಸ್ಸು ಗಳಿಸಿತು. ಅದೇ ರೀತಿ ಸಿನಿಮಾ ಬಗ್ಗೆ ವ್ಯಾಪಕ ಟೀಕೆ ಕೂಡಾ ಕೇಳಿ ಬಂತು. ಒಂದಷ್ಟು ಜನರು ಈ ಸಿನಿಮಾವನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದರು.

    MORE
    GALLERIES

  • 47

    Anupam Kher: ಕಾಶ್ಮೀರಿ ಪಂಡಿತರಿಗೆ 5 ಲಕ್ಷ ಘೋಷಿಸಿದ ನಟ ಅನುಮಪ್ ಖೇರ್

    ಕಾಶ್ಮೀರ್ ಫೈಲ್ಸ್​ನಲ್ಲಿ ನಟಿಸಿದ ಹಿರಿಯ ನಟ ಅನುಪಮ್ ಖೇರ್ ಅವರು ಕಾಶ್ಮೀರಿ ಪಂಡಿತರಿಗೆ 5 ಲಕ್ಷ ಪರಿಹಾರ ಘೋಷಿಸಿದ್ದಾರೆ. ಅವರು ಈ ಹಿಂದೆಯೂ ಹಲವು ಬಾರಿ ಕಾಶ್ಮೀರಿ ಪಂಡಿತರ ಪರ ಧ್ವನಿ ಎತ್ತಿದ್ದಾರೆ.

    MORE
    GALLERIES

  • 57

    Anupam Kher: ಕಾಶ್ಮೀರಿ ಪಂಡಿತರಿಗೆ 5 ಲಕ್ಷ ಘೋಷಿಸಿದ ನಟ ಅನುಮಪ್ ಖೇರ್

    ದಿ ಕಾಶ್ಮೀರ್ ಫೈಲ್ಸ್ ನಟ ಅನುಪಮ್ ಖೇರ್ ಕಾಶ್ಮೀರಿ ಪಂಡಿತರಿಗೆ ಹಣಕಾಸಿನ ನೆರವು ನೀಡುವ ಭರವಸೆ ನೀಡಿದ್ದಾರೆ. 'ಕಾಶ್ಮೀರ ಫೈಲ್ಸ್' ಕಾಶ್ಮೀರಿ ಪಂಡಿತರ ಸಮಸ್ಯೆಗಳನ್ನು ತೋರಿಸಿದೆ. ನಾವು ಸಾಕಷ್ಟು ಗಳಿಸಿದ್ದೇವೆ. ಈಗ ನಮ್ಮ ಸ್ವಂತ ಜನರಿಗೆ ಸಹಾಯ ಮಾಡುವುದು ಮುಖ್ಯವಾಗಿದೆ. ನಾನು ರೂ. ಅವರಿಗೆ 5 ಲಕ್ಷ ರೂ ನೀಡುತ್ತೇನೆ ಎಂದು ಅನುಪಮ್ ಖೇರ್ ಹೇಳಿದ್ದಾಗಿ ಎಎನ್​ಐ ಟ್ವೀಟ್ ಮಾಡಿದೆ.

    MORE
    GALLERIES

  • 67

    Anupam Kher: ಕಾಶ್ಮೀರಿ ಪಂಡಿತರಿಗೆ 5 ಲಕ್ಷ ಘೋಷಿಸಿದ ನಟ ಅನುಮಪ್ ಖೇರ್

    ಫೆಬ್ರವರಿ 20 ರಂದು ನಡೆದ ದಾದಾಸಾಹೇಬ್ ಫಾಲ್ಕೆ ಇಂಟರ್‌ನ್ಯಾಶನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್ಸ್‌ನಲ್ಲಿ ಕಾಶ್ಮೀರ್ ಫೈಲ್ಸ್ 'ಅತ್ಯುತ್ತಮ ಚಲನಚಿತ್ರ' ಪ್ರಶಸ್ತಿಯನ್ನು ಪಡೆದುಕೊಂಡಿದೆ.

    MORE
    GALLERIES

  • 77

    Anupam Kher: ಕಾಶ್ಮೀರಿ ಪಂಡಿತರಿಗೆ 5 ಲಕ್ಷ ಘೋಷಿಸಿದ ನಟ ಅನುಮಪ್ ಖೇರ್

    ಅನುಪಮ್ ಖೇರ್, ರಿಪಬ್ಲಿಕ್ ಮೀಡಿಯಾ ನೆಟ್‌ವರ್ಕ್‌ ಜೊತೆಗಿನ ಸಂವಾದದಲ್ಲಿ, ದಾದಾಸಾಹೇಬ್ ಅವರಿಂದ ಅಂಗೀಕರಿಸಲ್ಪಟ್ಟಿರುವುದು ಖುಷಿಯಾಗಿದೆ. ಫಾಲ್ಕೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಚಲನಚಿತ್ರದ ತೇಜಸ್ಸನ್ನು ಒಪ್ಪಿಕೊಳ್ಳುತ್ತದೆ. ಈ ಪ್ರಶಸ್ತಿಯು ಸತ್ಯಾಸತ್ಯತೆಯನ್ನು ಸ್ಥಾಪಿಸಿದೆ ಎಂದಿದ್ದಾರೆ.

    MORE
    GALLERIES