ವಿಶ್ವದಲ್ಲಿ ಒಬ್ಬರಂತೆ 7 ಜನ ಇರುತ್ತಾರೆ ಎನ್ನುವುದನ್ನು ನಾವು ಕೇಳಿರಬಹುದು. 7 ಜನ ಇದ್ದಾರೋ ಇಲ್ಲವೋ, ಅದರೆ ಎರಡರಿಂದ ಮೂರು ಜನರು ಒಂದೇ ರೀತಿ ಇರುತ್ತಾರೆ.
2/ 7
ಈಗ ವೈರಲ್ ಆಗಿರುವ ಒಂದು ಸುದ್ದಿಯನ್ನು ನೋಡಿದರೆ ಎಲ್ಲರೂ ಶಾಕ್ ಆಗ್ತಾರೆ. ನೆಟ್ಟಿಗರು ಫೋಟೋ ನೋಡಿ ದಂಗಾಗಿದ್ದಾರೆ. ಅಷ್ಟು ವಿಶೇಷವಾಗಿದೆ ಈ ಫೋಟೋ.
3/ 7
ಇದರಲ್ಲಿ ವಿಶೇಷ ಏನು ಅಂದ್ರೆ ಹೃತಿಕ್ ರೋಷನ್ ಜೊತೆ ಕಾಣಿಸಿಕೊಂಡಿರುವ ಈ ವ್ಯಕ್ತಿ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಪಡಿಯಚ್ಚಿನಂತಿದ್ದಾರೆ.
4/ 7
ವೈರಲ್ ಆಗಿರುವ ಫೋಟೋದಲ್ಲಿ ಮನ್ಸೂರ್ ಖಾನ್ ಎಂಬ ವ್ಯಕ್ತಿ ನಟ ಹೃತಿಕ್ ರೋಷನ್ ಜೊತೆ ವಿಕ್ರಮ್ ವೇದಾ ಸಿನಿಮಾ ಸೆಟ್ನಲ್ಲಿ ಪೋಸ್ ಕೊಟ್ಟಿದ್ದಾರೆ. ಉದ್ದ ಕೂದಲು ಹಾಗೂ ಗಡ್ಡ ಇರುವ ವ್ಯಕ್ತಿ ಥೇಟ್ ಸುಶಾಂತ್ ಸಿಂಗ್ ರೀತಿ ಕಾಣಿಸುತ್ತಿದ್ದಾರೆ.
5/ 7
ಹೃತಿಕ್ ರೋಷನ್ ಅವರ ಜೊತೆ ಸ್ಟಂಟ್ಸ್ ಮ್ಯಾನ್ ಮನ್ಸೂರ್ ಅಲಿ ಖಾನ್ ಪೋಸ್ ಕೊಟ್ಟಿದ್ದಾರೆ. ಆದರೆ ಜನ ನೀವು ಸುಶಾಂತ್ ಸಿಂಗ್ನಂತೆಯೇ ಕಾಣುತ್ತೀರಿ ಎಂದು ಕಮೆಂಟ್ ಮಾಡಿದ್ದಾರೆ.
6/ 7
ಹೃತಿಕ್ ರೋಷನ್ ಅವರ ವಿಕ್ರಮ್ ವೇದಾ ಸಿನಿಮಾ ಸೆಟ್ನಿಂದ ಈ ಫೋಟೊ ವೈರಲ್ ಆಗಿದೆ. ಇದರಲ್ಲಿ ಸ್ಟಂಟ್ಸ್ಮ್ಯಾನ್ ಪಕ್ಕಾ ಸುಶಾಂತ್ನಂತೆಯೇ ಕಾಣುತ್ತಾರೆ.
7/ 7
ಸುಶಾಂತ್ ಅವರ ಮುಂಬೈನ ಫ್ಲ್ಯಾಟ್ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರ ಸಾವಿನಿಂದ ಬಾಲಿವುಡ್ ನೆಪೊಟಿಸಂ ಬಗ್ಗೆ ಭಾರೀ ಚರ್ಚೆ ಕೇಳಿಬಂದಿತ್ತು.
First published:
17
Sushant Singh Rajput: ಹೃತಿಕ್ ಜೊತೆ ಸುಶಾಂತ್ನನ್ನು ಹೋಲುವ ವ್ಯಕ್ತಿ! ಯಾರೀತ?