ಡೈರೆಕ್ಟರ್ ರಾಕಿ ಸೋಮ್ಲಿ, ದಿ ಗ್ರೇಟ್ ಖಲಿಯನ್ನ ಭೇಟಿಯಾಗಿದ್ದಾರೆ. ಚಿತ್ರದ ಕಥೆಯನ್ನೂ ಹೇಳಿದ್ದಾರೆ. ಖಲಿಯ ಪಾತ್ರದ ಕುರಿತು ವಿವರಣೆ ಕೊಟ್ಟಿದ್ದಾರೆ. ಅಲ್ಲಿಗೆ ಈಗ ಎಲ್ಲವೂ ಪಾಸಿಟಿವ್ ಆಗಿಯೇ ಇದೆ. ಇನ್ನು ದಿ ಗ್ರೇಟ್ ಖಲಿ ಕನ್ನಡಕ್ಕೆ ಬರ್ತಾರೆ ಅನ್ನುವ ವಿಷಯವನ್ನ ಅಧಿಕೃತವಾಗಿ ಡೈರೆಕ್ಟರ್ ರಾಕಿ ಸೋಮ್ಲಿ ತಿಳಿಸಿದ್ದಾರೆ.