ಅನಿಲ್ ಕಪೂರ್ (Anil Kapoor) ಅವರ ಚಿಕ್ಕ ಮಗಳು ರಿಯಾ ಕಪೂರ್ (Rhea Kapoor) ಹಾಗೂ ಕರಣ್ ಬೂಲಾನಿ (Karan Boolani) ಅವರು ಶನಿವಾರ ಅಂದರೆ ಆ.14ರಂದು ಕುಟುಂಬ ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದಾರೆ. ಈಗ ಈ ಜೋಡಿಯ ಆರತಕ್ಷತೆ ನಡೆದಿದ್ದು, ಅದರ ಚಿತ್ರಗಳು ಇಲ್ಲಿವೆ. ( Instagram/shanayakapoor02)