ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಪಾಟ್ನಾ ಪೊಲೀಸರೂ ಸಹ ತನಿಖೆ ಆರಂಭಿಸಿದ್ದಾರೆ.
2/ 16
ಸುಶಾಂತ್ ಸಿಂಗ್ ಅಗಲಿದ ಒಂದೂವರೆ ತಿಂಗಳ ನಂತರ ಅವರ ತಂದೆ ಕೆ ಕೆ ಸಿಂಗ್ ಅವರು ರಿಯಾ ವಿರುದ್ಧ ಪಾಟ್ನಾದ ರಾಜೀವ್ ನಗರದಲ್ಲಿರುವ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಸಂಬಂಧ ಎಫ್ಐಆರ್ ಸಹ ದಾಖಲಿಸಲಾಗಿದೆ.
3/ 16
ಸುಶಾಂತ್ ಅವರ ತಂದೆ ರಿಯಾ ವಿರುದ್ಧ ನೀಡಿರುವ ದೂರಿನ ಆಧಾರದ ಮೇಲೆಯೇ ಈಗ ಜಾರಿ ನಿರ್ದೇಶನಾಲಯ (ಇಡಿ) ಅಕ್ರಮ ಹಣ ವರ್ಗಾವಣೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದೆ.
4/ 16
ರಿಯಾ ವಿರುದ್ಧ ಪಾಟ್ನಾದಲ್ಲಿ ದಾಖಲಾಗಿರುವ ಎಫ್ಐಆರ್ನಲ್ಲಿರುವ ವಿಷಯಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ ಇಡಿ ಅಧಿಕಾರಿಗಳು.
5/ 16
ಸುಶಾಂತ್ ಸಾವು ಹಾಗೂ ಅವರಿಗೆ ಸಂಬಂಧಿಸಿದ ಹಣದ ವಿಷಯದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಅವ್ಯವಹಾರ ಹಾಗೂ ಅಕ್ರಮಕ್ಕೆ ಸಂಬಂಧಿಸಿದಂತೆ ವರದಿ ನೀಡಲಿದೆಯಂತೆ.
6/ 16
ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಿಹಾರದ ಪೊಲೀಸರಿಂದ ಎಫ್ಐಆರ್ ಪ್ರತಿ ಪಡೆದಿದ್ದಾರಂತೆ.
7/ 16
ಸುಶಾಂತ್ ಸಿಂಗ್ ಅವರ ತಂದೆ ಕೃಷ್ಣ ಕುಮಾರ್ ಸಿಂಗ್ ಅವರು ಆರೋಪಿಸಿರುವಂತೆ ಒಂದುವೇಳೆ ಸುಶಾಂತ್ ಅವರ ಹಣದ ದುರುಪಯೋಗ ಆಗಿದ್ದಲ್ಲಿ, ಅದರ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.
8/ 16
ಸುಶಾಂತ್ ಸಿಂಗ್ ಅವರ ತಂದೆ ಪಾಟ್ನಾದಲ್ಲಿ ದಾಖಲಿಸಿರುವ ಪ್ರಕರಣವನ್ನು ಮುಂಬೈಗೆ ವರ್ಗಾಯಿಸುವಂತೆ ಕೋರಿ ಸುಪ್ರೀಂಕೋರ್ಟ್ನಲಲಿ ರಿಯಾ ಅರ್ಜಿ ಸಲ್ಲಿಸಿದ್ದಾರೆ.
9/ 16
ಕೆಲ ಗಂಟೆಗಳ ಹಿಂದೆಯಷ್ಟೆ ರಿಯಾ, ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ಕುರಿತಂತೆ ಪ್ರತಿಕ್ರಿಯೆ ನೀಡಿ ಒಂದು ವಿಡಿಯೋ ರಿಲೀಸ್ ಮಾಡಿದ್ದಾರೆ.
10/ 16
ಜೂನ್ 14ರಂದು ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದು, 34 ವರ್ಷದ ಈ ನಟ ಚಿಚೋರೆ, ದಿಲ್ ಬೆಚಾರ, ಎಂ.ಎಸ್. ಧೋನಿ, ಪಿ.ಕೆ., ರಾಬ್ತಾ, ಸೋನ್ಚಿಡಿಯಾ ಚಿತ್ರಗಳಲ್ಲಿ ನಟಿಸಿದ್ದಾರೆ.
11/ 16
ಸುಶಾಂತ್ ಅಗಲಿದ ನಂತರ ಅವರ ಕಡೆಯ ಸಿನಿಮಾ ದಿಲ್ ಬೆಚಾರ ರಿಲೀಸ್ ಆಗಿದೆ.
12/ 16
ಸುಶಾಂತ್ ಸಿಂಗ್ ರಜಪೂತ್
13/ 16
ಸುಶಾಂತ್ ಸಿಂಗ್ ರಜಪೂತ್
14/ 16
ಸುಶಾಂತ್ ಸಿಂಗ್ ರಜಪೂತ್
15/ 16
ಸುಶಾಂತ್ ಸಿಂಗ್ ರಜಪೂತ್
16/ 16
ಸುಶಾಂತ್ ಸಿಂಗ್ ರಜಪೂತ್
First published:
116
ಸುಶಾಂತ್ ಸಿಂಗ್ ಸಾವಿನ ಪ್ರಕರಣ: ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿದ ಜಾರಿ ನಿರ್ದೇಶನಾಲಯ