'ದಿ ಎಲಿಫೆಂಟ್ ವಿಸ್ಪರರ್ಸ್' ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿದೆ. ಭಾರತಕ್ಕೆ ಗರಿಮೆ ತಂದುಕೊಟ್ಟಿದೆ. ಇಡೀ ತಂಡ ಆ ಖುಷಿಯನ್ನು ಇನ್ನೂ ಸಂಭ್ರಮಿಸುತ್ತಿದೆ.
2/ 8
ದೂರವಾಗಿ 4 ತಿಂಗಳಾದ್ರೂ ಹತ್ತಿರವಿದ್ದಂತೆ ಭಾಸವಾಗುತ್ತಿದೆ ಎಂದು ದಿ ಎಲಿಫೆಂಟ್ ವಿಸ್ಪರರ್ಸ್ ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವೆಸ್ ಪೋಸ್ಟ್ ಹಾಕಿಕೊಂಡಿದ್ದಾರೆ.
3/ 8
ಸಾಕ್ಷ್ಯಚಿತ್ರ ಮುಗಿದು 4 ತಿಂಗಳು ಕಳೆದಿದೆ. ಆದ್ರೆ ಎಲ್ಲಾ ಕಲಾವಿದರಿಗೂ ಶೂಟಿಂಗ್ ನೆನಪು ಇನ್ನೂ ಹಚ್ಚಹಸಿರಾಗಿದೆ ಎಂದು ಕಾರ್ತಿಕಿ ಗೊನ್ಸಾಲ್ವೆಸ್ ತಮ್ಮ ಮನದ ಮಾತು ಹೇಳಿಕೊಂಡಿದ್ದಾರೆ.
4/ 8
ದಿ ಎಲಿಫೆಂಟ್ ವಿಸ್ಪರರ್ಸ್ ಸಾಕ್ಷ್ಯಚಿತ್ರದಲ್ಲಿ ಮಾನವ ಹಾಗೂ ಪ್ರಾಣಿಗಳ ಮಧ್ಯೆ ಬಂಧ ಬೆಳೆದರೆ ಅದು ಹಾಗೆಯೇ ಉಳಿಯುತ್ತದೆ ಎಂದು ತೋರಿಸಿ ಕೊಡಲಾಗಿದೆ.
5/ 8
ಕಿರುಚಿತ್ರದಲ್ಲಿ ತಮಿಳುನಾಡಿನ ಮುದುಮಲೈ ರಾಷ್ಟ್ರೀಯ ಉದ್ಯಾನವನದಲ್ಲಿರುವ ಬೊಮ್ಮನ್ ಮತ್ತು ಬೆಳ್ಳಿ ದಂಪತಿ, ಅನಾಥ ಆನೆ ಮರಿಗಳಾದ ರಘು ಮತ್ತು ಅಮ್ಮುಗಳ ಆರೈಕೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಡುತ್ತಾರೆ.
6/ 8
ಇದೊಂದು ಭಾವನಾತ್ಮಕ ದೃಶ್ಯಕಾವ್ಯವಾಗಿದ್ದು, ನೆಟ್‍ಫ್ಲಿಕ್ಸ್‌ನಲ್ಲಿ ಪ್ರಸಾರ ಕಂಡಿತ್ತು. ದಿ ಎಲಿಫೆಂಟ್ ವಿಸ್ಪರರ್ಸ್‌ನಲ್ಲಿ ಆನೆಗಳ ಸಂರಕ್ಷಣೆ ಹಾಗೂ ಪ್ರಾಣಿಗಳ ರಕ್ಷಣೆ ಕುರಿತ ಸಂದೇಶವೂ ಸಾರಲಾಗಿದೆ.
7/ 8
ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶಿಸಿದ ಈ ಸಾಕ್ಷ್ಯಚಿತ್ರ ಭಾರತಕ್ಕೆ ಹೆಸರು ತಂದುಕೊಟ್ಟಿದೆ. ಆಸ್ಕರ್ ಪ್ರಶಸ್ತಿ ಪಡೆದ ಮೇಲೆ ಈ ಸಾಕ್ಷ್ಯಚಿತ್ರವನ್ನು ತುಂಬಾ ಜನ ನೋಡಿದ್ದಾರೆ, ಮೆಚ್ಚಿಕೊಂಡಿದ್ದಾರೆ.
8/ 8
ಸಾಧಿಸಲು ಬಯಸಿದ್ದು ಎಲ್ಲವೂ ಕಾರ್ತಿಕಿ ಚಿತ್ರದ ಮೂಲಕ ಸಿಕ್ಕಿದೆ. ಇದು ನಿಜವಾಗಿಯೂ ದೀರ್ಘ ಪ್ರಯಾಣವಾಗಿತ್ತು ಎಂದು ಗುಣೀತ್ ಮೊಂಗಾ ಅವರು ಹೇಳಿಕೊಂಡಿದ್ದರು.
First published:
18
The Elephant Whisperers: ದೂರವಾಗಿ 4 ತಿಂಗಳಾದ್ರೂ ಹತ್ತಿರವಿದ್ದಂತೆ ಭಾಸವಾಗುತ್ತಿದೆ! ದಿ ಎಲಿಫೆಂಟ್ ವಿಸ್ಪರರ್ಸ್ ನಿರ್ದೇಶಕಿ ಮನದ ಮಾತು