ಈ ವರ್ಷ ಬ್ರೇಕಪ್ ಮಾಡಿಕೊಂಡ ಸ್ಟಾರ್ ಜೋಡಿಗಳ ಪಟ್ಟಿ ಇಲ್ಲಿದೆ!
2020 ಸೆಲೆಬ್ರಿಟಿಗಳ ಪಾಲಿಗೆ ಒಳ್ಳೆಯ ವರ್ಷವಾಗಿ ಉಳಿದಿಲ್ಲ. ಒಟ್ಟಿಗೆ ಡೇಟಿಂಗ್ ನಡೆಸುತ್ತಿದ್ದ ಸಾಕಷ್ಟು ಸೆಲೆಬ್ರಿಟಿಗಳು ದೂರವಾಗಿದ್ದಾರೆ. ಅವರ ಪಟ್ಟಿ ಇಲ್ಲಿದೆ.
1/ 21
2020 ಸೆಲೆಬ್ರಿಟಿಗಳ ಪಾಲಿಗೆ ಒಳ್ಳೆಯ ವರ್ಷವಾಗಿ ಉಳಿದಿಲ್ಲ. ಈ ಬಾರಿ ಅನೇಕ ದಂಪತಿಗಳು ಬೇರೆ ಬೇರೆ ಆಗಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ
2/ 21
ಕಾರ್ಡಿ ಬಿ ಮತ್ತು ಆಫ್ಸೆಟ್ ಮದುವೆಯಾಗಿ ಮೂರು ವರ್ಷಗಳ ನಂತರ ವಿಚ್ಛೇದನ ಪಡೆದುಕೊಂಡಿದ್ದರು. ಇಬ್ಬರೂ 2017ರಲ್ಲಿ ರಹಸ್ಯವಾಗಿ ಮದುವೆಯಾಗಿದ್ದರು.
3/ 21
ಗೆರಾರ್ಡ್ ಬಟ್ಲರ್ ಮತ್ತು ಮೋರ್ಗನ್ ಬ್ರೌನ್ ಆರುವರೆ ವರ್ಷಗಳ ದಾಂಪತ್ಯ ಈ ವರ್ಷ ಕೊನೆಯಾಗಿದೆ.
4/ 21
ಮಿಲೀ ಸೈರಸ್ ಮತ್ತು ಕೊಡೈ 10 ತಿಂಗಳ ಡೇಟಿಂಗ್ ಈ ವರ್ಷ ಅಂತ್ಯವಾಗಿದೆ. ಇಬ್ಬರೂ 10 ತಿಂಗಳು ರಿಲೇಶನ್ಶಿಪ್ನಲ್ಲಿದ್ದರು.
5/ 21
ಬೆಕ್ಕಾ ಕುಫ್ರಿನ್ ಹಾಗೂ ಗ್ಯಾರೆಟ್ ವಿರಿಗೋಯೆಮ್ ಎರಡು ವರ್ಷಗಳ ನಂತರ ವಿಚ್ಛೇದನ ಪಡೆದುಕೊಂಡಿದ್ದಾರೆ.
6/ 21
ಪ್ಯಾರಿಸ್ ಜಾಕ್ಸನ್ ಹಾಗೂ ಗೇಬ್ರಿಯಲ್ ಗ್ಲೆನ್ 2018ರಿಂದ ಡೇಟಿಂಗ್ ನಡೆಸುತ್ತಿದ್ದರು. ಈ ವರ್ಷ ಇಬ್ಬರ ಸಂಬಂಧ ಮುರಿದು ಬಿದ್ದಿದೆ.
7/ 21
ಆರನ್ ರಾಡ್ಜರ್ಸ್ ಮತ್ತು ಡ್ಯಾನಿಕಾ ಪ್ಯಾಟ್ರಿಕ್ ಎರಡು ವರ್ಷಗಳ ಕಾಲ ಡೇಟಿಂಗ್ ನಡೆಸಿದ್ದರು. ಜುಲೈ ತಿಂಗಳಲ್ಲಿ ಇವರ ಸಂಬಂಧ ಮುರಿದು ಬಿದ್ದಿತ್ತು.
8/ 21
ಕೆಲ್ಲಿ ಕ್ಲಾರ್ಕ್ಸನ್ ಮತ್ತು ಬ್ರಾಂಡನ್ ಬ್ಲಾಕ್ಸ್ಟಾಕ್ ಏಳು ವರ್ಷಗಳ ಕಾಲ ಒಟ್ಟಾಗಿದ್ದರು. ಇವರಿಗೆ ಇಬ್ಬರು ಮಕ್ಕಳು ಕೂಡ ಇದ್ದರು.
9/ 21
ಎಲಿಜಬೆತ್ ಚಾಂಪರ್ ಮತ್ತು ಆರ್ಮಿ ಹ್ಯಾಮರ್ 2010ರಲ್ಲಿ ವಿವಾಹವಾಗಿದ್ದರು. ಆದರೆ, 2020ರಲ್ಲಿ ಇಬ್ಬರೂ ಬೇರೆ ಬೇರೆ ಆಗಿದ್ದರು.
10/ 21
ರಿಯಾನ್ ಸೀಕ್ರೆಸ್ಟ್ ಹಾಗೂ ಶೈನಾ ಟೈಲರ್ ರಿಲೇಶನ್ಶಿಪ್ ಈ ವರ್ಷ ಮುರಿದು ಬಿದ್ದಿತ್ತು.
11/ 21
ಕಾಟನ್ ಅಂಡರ್ವುಡ್ ಮತ್ತು ಕೆಸ್ಸಿ ರಾಂಡೋಲ್ಫ್ ಬೇರೆ ಆಗುತ್ತಿರುವ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದರು.
12/ 21
ಬ್ರೂಕ್ಸ್ ಲೈಚ್ ಮತ್ತು ಜೂಲಿಯಾನ್ನೆ ಮದುವೆ ಆಗಿ ಮೂರು ವರ್ಷಗಳ ನಂತರ ಬೇರೆ ಬೇರೆ ಆಗಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿತ್ತು.
13/ 21
ಮೂರು ವರ್ಷಗಳ ಕಾಲ ಡೇಟಿಂಗ್ ನಡೆಸಿ ಸ್ಕಾಟ್ ಡಿಕ್ಸಿ ಮತ್ತು ಸೋಫಿಯಾ ರಿಷಿ ಬೇರೆ ಬೇರೆ ಆಗಿದ್ದಾರೆ.
14/ 21
ತೆರೆ ಮೇಲೆ ಹಾಗೂ ತೆರೆ ಹಿಂದೆ ಜೋಡಿಯಾಗಿದ್ದ ಮೇಗನ್ ಫಾಕ್ಸ್ ಮತ್ತು ಬ್ರಿಯಾನ್ ಆಸ್ಟಿನ್ ಗ್ರೀನ್ ಸಂಬಂಧಕ್ಕೆ ಇತಿ ಹಾಡಿದ್ದಾರೆ.
15/ 21
ಜೈಮಿ ಕಿಂಗ್-ಕೈಲ್ ನ್ಯೂಮನ್ ಬೇರೆ ಬೇರೆ ಯಾಗಿದ್ದರು.
16/ 21
ಕ್ಯಾಥರೀನ್ ಮತ್ತು ರಾಬ್ ಗಿಲ್ಲೆಸ್ 2009ರಲ್ಲಿ ವಿವಾಹವಾಗಿದ್ದರು. ಈ ದಂಪತಿಗೆ ಮೂವರು ಮಕ್ಕಳು.
17/ 21
ಕ್ಯಾರಾ ಡೆಲೆವಿಂಗ್ನೆ ಮತ್ತು ಆಶ್ಲೇ ಬೆನ್ಸನ್ ಎರಡು ವರ್ಷಗಳ ಕಾಲ ಡೇಟಿಂಗ್ ನಡೆಸಿದ್ದರು. ನಂತರ ಬೇರೆ ಬೇರೆಯಾಗಿದ್ದರು.
18/ 21
ಜೋರ್ಡಾನಾ ಬ್ರೂಸ್ಟರ್ ಮತ್ತು ಪತಿ ಆಂಡ್ರ್ಯೂ ವಿಚ್ಛೇದನ ಪಡೆದಿದ್ದಾರೆ
19/ 21
ಕ್ರಿಸ್ಟೀನ್ ಕ್ಯಾವಲ್ರಿ- ಜೇ ಕಟ್ಲರ್ ಬೇರೆ ಬೇರೆಯಾಗಿದ್ದರು.
20/ 21
ಲಿಲಿ-ರೀನ್ಹಾರ್ಟ್-ಕೋಲ್-ಸ್ಪ್ರೂಸ್ ಮೂರು ವರ್ಷಗಳ ನಂತರ ಬೇರೆ ಬೇರೆ ಆಗಿದ್ದರು.
21/ 21
ವನೆಸ್ಸಾ ಹಡ್ಜೆನ್ಸ್ 9 ವರ್ಷ ಆಸ್ಟಿನ್ ಬಟ್ಲರ್ ಜೊತೆ ಸುತ್ತಾಟ ನಡೆಸಿದ್ದರು. ಈಗ ಇವರು ಬೇರೆಬೇರೆಯಾಗಿದ್ದಾರೆ.
First published: