Darshan-Tharun Sudhir: ಹೊಸ ಸಿನಿಮಾಗಾಗಿ ಮತ್ತೆ ಜೊತೆಯಾದ ದರ್ಶನ್​-ತರುಣ್​ ಸುಧೀರ್: ಆರಂಭವಾಯ್ತು ಸ್ಕ್ರಿಪ್ಟ್​ ಕೆಲಸ..!​

DBoss Darshan's New Movie: ದರ್ಶನ್​ ಅಭಿನಯದ ಹಾಗೂ ತರುಣ್​ ಸುಧೀರ್​ ನಿರ್ದೇಶನದ ರಾಬರ್ಟ್​ ಚಿತ್ರ ಕೊರೋನಾ ಲಾಕ್​ಡೌನ್​ನಿಂದಾಗಿ ಇನ್ನೂ ರಿಲೀಸ್​ ಆಗಿಲ್ಲ. ಆದರೆ ಇದೇ ತಂಡ ಈಗ ಮತ್ತೊಂದು ಹೊಸ ಚಿತ್ರದ ಕೆಲಸ ಆರಂಭಿಸಿದೆ. ಹೌದು, ತರುಣ್​ ಸುಧೀರ್ ನಿರ್ದೇಶನದಲ್ಲಿ ಡಿಬಾಸ್​ ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ. ಮುಂದಿದೆ ಅದರ ವಿವರಗಳು. (ಚಿತ್ರಗಳು ಕೃಪೆ: )

First published: