Vijay: ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರಂತೆ ಕಾಲಿವುಡ್​ ನಟ ವಿಜಯ್​..!

ಸಿನಿಮಾ ರಂಗದಿಂದ ರಾಜಕೀಯಕ್ಕೆ ಎಂಟ್ರಿ ಕೊಟ್ಟು ಯಶಸ್ವಿಯಾಗಿರುವ ನಟ-ನಟಿಯರಿದ್ದಾರೆ. ಈಗ ಇಂತಹದ್ದೇ ಪ್ರಯತ್ನದಲ್ಲಿದ್ದಾರೆ ಕಾಲಿವುಡ್​ ನಟ ವಿಜಯ್​. ಹೌದು, ಅವರು ಸದ್ಯದಲ್ಲೇ ರಾಜಕೀಯದ ರಣರಂಗಕ್ಕೆ ಕಾಲಿಡಲಿದ್ದಾರಂತೆ. (ಚಿತ್ರಗಳು ಕೃಪೆ: ವಿಜಯ್​ ಟ್ವಿಟರ್​ ಖಾತೆ)

First published: