Rashmika Mandanna-Vijay: ವಾರಿಸು ಚಿತ್ರದ ಬಜೆಟ್ 225 ಕೋಟಿ! ದಳಪತಿ ವಿಜಯ್ ಪಡೆದಿದ್ದು 125 ಕೋಟಿ! ರಶ್ಮಿಕಾ ಮಂದಣ್ಣ ಪಡೆದ ಸಂಭಾವನೆ ಎಷ್ಟು?

Thalapathy Vijay-Rashmika Mandanna: ದಕ್ಷಿಣ ನಟ ದಳಪತಿ ವಿಜಯ್ ಅವರ ಚಿತ್ರ 'ವಾರಿಸು' ಸಿನಿಮಾ ಜನವರಿ 11ರಂದು ಬಿಡುಗಡೆಯಾಗಲಿದೆ. ಬಹು ಬಜೆಟ್ ಸಿನಿಮಾ ಇದಾಗಿದ್ದು, ನಟ-ನಟಿ ಸೇರಿದಂತೆ ಕೋ-ಸ್ಟಾರ್ ಗಳು ಸಹ ಭಾರೀ ಸಂಭಾವನೆ ಪಡೆದಿದ್ದಾರೆ.

First published: