ಇದುವೇ ಪ್ರೊಡಕ್ಷನ್ ಕಂಪೆನಿ ಈ ಹಿಂದೆ ವಿಜಯ್ ಅವರ ಬ್ಲಾಕ್ಬಸ್ಟರ್ ಸಿನಿಮಾ ಬಿಗಿಲ್ ನಿರ್ಮಿಸಿತ್ತು. ಇದನ್ನು ಅಟ್ಲೀ ನಿರ್ಮಿಇಸಿದ್ದು 2019ರಲ್ಲಿ ರಿಲೀಸ್ ಆಗಿತ್ತು. ದಳಪತಿ 68 ಪ್ರಾಜೆಕ್ಟ್ ವೆಂಕಟ್ ಪ್ರಭು ಜೊತೆ ನಡೆಯಲಿದೆ. ನಿರ್ದೇಶಕ ವೆಂಕಟ್ ಪ್ರಭು ಅವರು ಮಾನಾಡು, ಮಾಂಕಾದ ಮನ್ಮದೈ ಲೀಲಾ ಹಾಗೂ ಇತರ ಸಿನಿಮಾಗಳಿಗೆ ಪ್ರಸಿದ್ಧರಾಗಿದ್ದಾರೆ.