Vijay-Dhoni: ತಲೈವಾ ಧೋನಿನ ಭೇಟಿಯಾದ ದಳಪತಿ ವಿಜಯ; ಫ್ಯಾನ್ಸ್ಗೆ ಕಾದಿದೆಯಾ ಭರ್ಜರಿ ಸುದ್ದಿ..! ಚೆನ್ನೈ ಸೂಪರ್ ಕಿಂಗ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ-ದಳಪತಿ ವಿಜಯ್ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದೆ. ತಮ್ಮಿಬ್ಬರು ನೆಚ್ಚಿನ ಹೀರೋಗಳ ಕಂಡ ಅಭಿಮಾನಿಗಳು ಹೊಸ ಸುದ್ದಿಯ ನಿರೀಕ್ಷೆ ಮಾಡಿದ್ದಾರೆ
1 / 6
ಇಂದು ಚೆನ್ನೈನ ಗೋಕುಲಂ ಸ್ಟುಡಿಯೋದಲ್ಲಿ ತಲೈವಾ ಧೋನಿ ಮತ್ತು ದಳಪತಿ ವಿಜಯ್ ಭೇಟಿಯಾಗಿ ಹರಟಿದ್ದಾರೆ
2 / 6
ವಿಜಯ್ ಬೀಸ್ಟ್ ಸಿನಿಮಾ ಚಿತ್ರದ ಶೂಟಿಂಗ್ ಹಾಗೂ ಧೋನಿ ಅವರ ಕಮರ್ಷಿಯಲ್ ಜಾಹೀರಾತಿನ ಚಿತ್ರೀಕರಣ ಈ ಸ್ಟುಡಿಯೋದಲ್ಲಿ ನಡೆಯುತ್ತಿತ್ತು
3 / 6
ಈ ವಿಷಯ ತಿಳಿದು ಇಬ್ಬರು ಭೇಟಿಯಾಗಿದ್ದು, ಕ್ಷಣಕಾಲ ಹರಟಿದ್ದಾರೆ
4 / 6
ಚೆನ್ನೈ ಸೂಪರ್ ಕಿಂಗ್ ನಾಯಕ ಧೋನಿ ಆದರೆ, ಅದರ ರಾಯಭಾರಿ ದಳಪತಿ ವಿಜಯ್ ಆಗಿದ್ದಾರೆ
5 / 6
ಹಾಗಾಗಿ ಇವರ ಈ ಅಚಾನಕ್ ಭೇಟಿ ಎಲ್ಲಾ ಅಭಿಮಾನಿಗಳಲ್ಲಿ ಖುಷಿ ಮೂಡಿಸಿದೆ.
First published: August 12, 2021, 16:14 IST