Vijay 67 Movie Title: 'ಬೀಸ್ಟ್' ಬಳಿಕ ಮತ್ತೆ ಮಾಸ್ ಅವತಾರದಲ್ಲಿ ದಳಪತಿ, ವಿಜಯ್ 67ನೇ ಸಿನಿಮಾದ ಟೈಟಲ್ ಅನೌನ್ಸ್!
Vijay 67 Movie Leo: ದಳಪತಿ ಹಾಗೂ ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಿನಿಮಾಗೆ ಲಿಯೋ ಎಂದು ಹೆಸರಿಡಲಾಗಿದೆ. ಈ ಸಿನಿಮಾ ಟೈಟಲ್ ಲಾಂಚ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ತಮಿಳಿನ ಟಾಪ್ ಹೀರೋ ದಳಪತಿ ವಿಜಯ್ ಅಭಿನಯದ 67ನೇ ಸಿನಿಮಾದ ಟೈಟಲ್ ಅನೌನ್ಸ್ ಮಾಡಲಾಗಿದೆ. ಬೀಸ್ಟ್ ನಂತ್ರ ಮತ್ತೊಮ್ಮೆ ಸಖತ್ ರಗಡ್ ಆಗಿರೋ ಟೈಟಲ್ ಇದಾಗಿದೆ.
2/ 7
ದಳಪತಿ ಹಾಗೂ ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಿನಿಮಾಗೆ ಲಿಯೋ ಎಂದು ಹೆಸರಿಡಲಾಗಿದೆ. ಈ ಸಿನಿಮಾ ಟೈಟಲ್ ಲಾಂಚ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
3/ 7
ಮಾಸ್ಟರ್ ಚಿತ್ರದ ನಂತರ ಮತ್ತೊಮ್ಮೆ ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ವಿಜಯ್ ಈ ಸಿನಿಮಾ ಮಾಡುತ್ತಿದ್ದಾರೆ. ಕಳೆದ ವರ್ಷ ಕಮಲ್ ಹಾಸನ್ ಅಭಿನಯದ ವಿಕ್ರಮ್ ಚಿತ್ರದ ಮೂಲಕ ಲೋಕೇಶ್ ಕನಕರಾಜ್ ಉತ್ತಮ ಯಶಸ್ಸನ್ನು ಪಡೆದಿದ್ದರು.
4/ 7
ವಿಜಯ್ ಮತ್ತು ಲೋಕೇಶ್ ಕನಕರಾಜ್ ಕಾಂಬಿನೇಷನ್‌ನಲ್ಲಿ ತಮಿಳಿನ ಜೊತೆಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬರುತ್ತಿರುವ ಈ ಎರಡನೇ ಚಿತ್ರಕ್ಕೆ ಭಾರಿ ನಿರೀಕ್ಷೆಗಳಿವೆ. ಈ ಚಿತ್ರದಲ್ಲಿ ವಿಜಯ್ ಮುಂಬೈ ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ (ಟ್ವಿಟರ್/ಫೋಟೋ)
5/ 7
ಈ ಚಿತ್ರ ವಿಜಯ್ ಮಾರ್ಕ್ ಮಾಸ್ ಆಕ್ಷನ್ ಎಂಟರ್‌ಟೈನರ್ ಆಗಲಿದೆ. ಇತ್ತೀಚೆಗಷ್ಟೇ ‘ವಾರಿಸು’ ಸಿನಿಮಾದ ಮೂಲಕ ಫ್ಯಾಮಿಲಿ ಪ್ರೇಕ್ಷಕರನ್ನು ತಲುಪಿದ್ದ ವಿಜಯ್ ಮತ್ತೊಮ್ಮೆ ತಮ್ಮ ಮಾರ್ಕ್ ಆ್ಯಕ್ಷನ್ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. (ಟ್ವಿಟರ್/ಫೋಟೋ)
6/ 7
ಈ ಸಿನಿಮಾದಲ್ಲಿ ವಿಜಯ್ ಜೊತೆಗೆ ಆಕ್ಷನ್ ಕಿಂಗ್ ಅರ್ಜುನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗಾಗಿ ಸಂಜಯ್ ದತ್ ಗೆ ಭಾರೀ ಸಂಭಾವನೆ ನೀಡಲಿದ್ದಾರೆ ಎಂದು ವರದಿಯಾಗಿದೆ.
7/ 7
ಮತ್ತೊಂದೆಡೆ, ಹಲವು ವರ್ಷಗಳ ನಂತರ ತ್ರಿಷಾ ವಿಜಯ್ ಎದುರು ಕಾಣಿಸಿಕೊಳ್ಳಲಿದ್ದಾರೆ. (ಟ್ವಿಟರ್/ಫೋಟೋ)
First published:
17