Rashmika Mandanna: ಇದಕ್ಕಿಂತ ಇನ್ಯಾವ ಲಕ್​ ಬೇಕ್​ ಗುರೂ! ಅದ್ಧೂರಿಯಾಗಿ ನೆರವೇರಿದ ವಿಜಯ್​ - ರಶ್ಮಿಕಾ ಸಿನಿಮಾ ಮುಹೂರ್ತ

Rashmika Mandanna: ದಳಪತಿ ವಿಜಯ್ ಅಭಿನಯದ 66ನೇ ಸಿನಿಮಾಗೆ ಅಧಿಕೃತ ಚಾಲನೆ ಸಿಕ್ಕಿದೆ. ಇಂದು ( ಏಪ್ರಿಲ್ 06) ರಶ್ಮಿಕಾ ಹಾಗೂ ವಿಜಯ್ ಕಾಂಬಿನೇಷನ್ ಮೊದಲ ಸಿನಿಮಾ ಗ್ರ್ಯಾಂಡ್ ಆಗಿ ಮುಹೂರ್ತ ಕಂಡಿದೆ.

First published: