Thalapathy 66: ಹೊಸ ಸಿನಿಮಾಗಾಗಿ ದಿಲ್ ​ರಾಜು- ವಂಶಿ ಪೈಡಿಪಲ್ಲಿ ಜತೆ ಕೂ ಜೋಡಿಸಿದ ನಟ Vijay

ಕಾಲಿವುಡ್ ದಳಪತಿ ವಿಜಯ್ (Thalapathy Vijay) ಅವರು ತಮ್ಮ 65ನೇ ಸಿನಿಮಾ ಬೀಸ್ಟ್ (Beast Movie)​ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಹೀಗಿರುವಾಗಲೇ ವಿಜಯ್ ಅಭಿನಯಸಲಿರುವ 66ನೇ (Thalapathy 66) ಸಿನಿಮಾ ಅನೌನ್ಸ್ ಆಗಿದೆ. ಟಾಲಿವುಡ್​ ನಿರ್ದೇಶಕ ವಂಶಿ ಪೈಡಿಪಲ್ಲಿ ಹಾಗೂ ನಿರ್ಮಾಪಕ ದಿಲ್ ರಾಜು ಅವರ ಜೊತೆ ವಿಜಯ್​ ಈಗ ಕೈ ಜೋಡಿಸಿದ್ದಾರೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: