Kangana Ranut: ಬಾಲಿವುಡ್​ ಕ್ವೀನ್​ ಕಂಗನಾಗೆ ಭಯ ಹುಟ್ಟಿಸುತ್ತಿವೆಯಾ ಹಾಲಿವುಡ್​ ಸಿನಿಮಾಗಳು..!

ಇಂದು ಎಲ್ಲೆಡೆ ಅದ್ದೂರಿಯಾಗಿ ತಲೈವಿ (Thalaivii) ಸಿನಿಮಾ ತೆರೆ ಕಂಡಿದೆ. ಜೆ. ಜಯಲಲಿತಾ ಪಾತ್ರದಲ್ಲಿ ನಟಿಸಿರುವ ಕಂಗನಾ ರನೋತ್ (Kangana Ranaut) ತಮ್ಮ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಅವರು ಏಕೋ ಹಾಲಿವುಡ್​ ಸಿನಿಮಾಗಳ (Hollywood Movies) ಕುರಿತಾಗಿ ಮಾತನಾಡಿದ್ದಾರೆ. ಹೌದು, ಹಾಲಿವುಡ್​ ಚಿತ್ರಗಳನ್ನು ಬೆಂಬಲಿಸುವುದನ್ನು ಮೊದಲು ನಿಲ್ಲಿಸಬೇಕೆಂದಿದ್ದಾರೆ. (ಚಿತ್ರಗಳು ಕೃಪೆ: ಕಂಗನಾ ರನೋತ್​ ಇನ್​ಸ್ಟಾಗ್ರಾಂ ಖಾತೆ)

First published: