Salaar: ಸಲಾರ್​ ಚಿತ್ರದ ರಿಲೀಸ್ ಕುರಿತು ಹೊಸ ಅಪ್​​ಡೇಟ್​, ಈ ಬಾರಿ ನೀಲ್​ ಮಾಡಿದ್ದಾರಂತೆ ಬಿಗ್​ ಪ್ಲಾನ್

ಪ್ರಭಾಸ್ ನಾಯಕನಾಗಿ ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರ ಸಲಾರ್ ಸದ್ಯ ಭಾರತೀಯ ಚಿತ್ರರಂಗದಲ್ಲಿ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಮದಾಗಿದೆ. ಇದರ ನಡುವೆ ಹೊಸ ಸದ್ದಿಯೊಂದು ಹರಿದಾಡುತ್ತಿದ್ದು, ಇತ್ತೀಚಿನ ಹೊಸ ಅಫ್​ಡೇಟ್​ ಪ್ರಕಾರ ಮುಂದಿನ ವರ್ಷ ಏಪ್ರಿಲ್ 14 ರಂದು 'ಸಾಲಾರ್' ಅನ್ನು ಬಿಡುಗಡೆ ಮಾಡಲು ತಯಾರಕರು ಯೋಜಿಸುತ್ತಿದ್ದಾರೆ ಎನ್ನಲಾಗುತ್ತಿದೆ.

First published: