'ಆರ್ಎಕ್ಸ್ 100' ಸಿನಿಮಾ ಮೂಲಕ ಟಾಲಿವುಡ್ಗೆ ಪರಿಚಿತಾಗಿದ್ದೇ ಈ ಪಾಯಲ್ ರಜಪೂತ್. ಈ ಪಂಜಾಬಿ ಸುಂದರಿ ಮೊದಲ ಸಿನಿಮಾದಲ್ಲೇ ಪ್ರೇಕ್ಷಕರ ಮನ ಗೆದ್ದು ಅವರ ಹೃದಯದಲ್ಲಿ ರಾರಾಜಿಸಿದಾಕೆ. ಸದ್ಯ ರವಿತೇಜ ಅಭಿನಯದ ವಿ.ಐ. ಆನಂದ್ ನಿರ್ದೇಶನದ ಹೊಸ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ. ಸದ್ಯ ಅವರ ಕೆಲ ಹಾಟ್ ಪೋಟೋಶೂಟ್ನ ಬೋಲ್ಡ್ ಫೋಟೋಗಳು ಇಲ್ಲಿವೆ.