ತಮ್ಮ ಲಕ್ಕಿ ಚಾರ್ಮ್ಗೆ ನಿರ್ದೇಶಕರು 2 ಕೋಟಿಯ ಉಡುಗೊರೆ ಕೊಟ್ಟರೇ ತಪ್ಪೇನು ಇಲ್ಲ ಅಂತಿದ್ದಾರೆ ಪೂಜಾ ಹೆಗ್ಡೆ ಅಭಿಮಾನಿಗಳು. ಇನ್ನು ನಟಿ ಪೂಜಾ ಹೆಗ್ಡೆ, ತೆಲುಗು, ತಮಿಳು ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್ನ ‘ಕಿಸೀಕಿ ಭಾಯ್, ಕಿಸೀಕಿ ಜಾನ್’ ಸಿನಿಮಾದಲ್ಲಿ ಪೂಜಾ ನಟಿಸಿದ್ದು ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.