Samantha Akkineni: ವಿಚ್ಛೇದನದ ಸುದ್ದಿ ನಡುವೆಯೂ ಅಭಿಮಾನಿಗಳ ಗಮನಸೆಳೆದ ನಟಿ ಸಮಂತಾ Goa Tour Photos

Samantha Akkineni Photos: ತೆಲಗು ಸ್ಟಾರ್​ ದಂಪತಿಗಳಾದ ನಟಿ ಸಮಂತಾ ಮತ್ತು ನಾಗಚೈತನ್ಯ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ವಿಚಾರ ಈಗ ಗುಟ್ಟಾಗಿಲ್ಲ. ಈ ಬಗ್ಗೆ ಇಬ್ಬರು ಯಾವುದೇ ಪ್ರತಿಕ್ರಿಯೆ ತೊರದಿದ್ದರೂ ಇವರ ದಾಂಪತ್ಯದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಹೊರ ಜಗತ್ತಿಗೂ ಕೂಡ ಬಯಲಾಗಿದೆ. ಅಷ್ಟೇ ಅಲ್ಲದೇ ದಂಪತಿಗಳು ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂಬ ಸುದ್ದಿ ಕೂಡ ಈಗಾಗಲೇ ಹರಿದಾಡುತ್ತಿವೆ. ಈ ನಡುವೆಯೇ ನಟಿ ಸಮಂತಾ ಸ್ನೇಹಿತರೊಂದಿಗೆ ಜಾಲಿ ಟ್ರಿಪ್​ ಮಾಡುತ್ತಿದ್ದಾರೆ.

First published: