‘ನನಗೆ ಒಂದು ರಾತ್ರಿಗೆ ಒಂದು ಕೋಟಿ ರೂ. ಆಫರ್ ಮಾಡಿದ್ದರು’ - ತೆಲುಗು ಖ್ಯಾತ ನಟಿ
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿಗಳು ತಮ್ಮ ಹಾಟ್ ಮತ್ತು ಬೋಲ್ದ್ ವಿಡಿಯೋಗಳನ್ನು ಅಪ್ಲೋಡ್ ಮಾಡೋದು ಸಾಮಾನ್ಯ. ಆದರೀಗ, ಹೀಗೆ ಬೋಲ್ಡ್ ವಿಡಿಯೋ ಪೋಸ್ಟ್ ಮಾಡಿದ್ದ ನಟಿಗೆ ಒಂದು ರಾತ್ರಿಗೆ ಒಂದು ಕೋಟಿ ರೂ. ಆಫರ್ ನೀಡಿದ್ದರಂತೆ.
ಸಾಮಾಜಿಕ ಜಾಲತಾಣಗಳಲ್ಲಿ ನಟಿಯರು ತಮ್ಮ ಹಾಟ್ ಮತ್ತು ಬೋಲ್ದ್ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿರುವುದು ಸಾಮಾನ್ಯ ಸಂಗತಿ.
2/ 9
ಸೆಲೆಬ್ರಿಟಿಗಳು ಅವರ ಫೋಟೋ, ವಿಡಿಯೋ ಅಪ್ಲೋಡ್ ಮಾಡಿದಾಗ ಅದನ್ನು ನೋಡಿದ ಪಡ್ಡೆ ಹುಡುಗರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುತ್ತಿರುತ್ತಾರೆ.
3/ 9
ಇಂತಹ ಪಡ್ಡೆ ಹುಡುಗರು ಯಾರೋ ತೆಲುಗು ಹಾಟ್ ನಟಿ ಸಾಕ್ಷಿ ಚೌಧರಿಗೆ ಒಂದು ರಾತ್ರಿಗೆ ಒಂದು ಕೋಟಿ ಹಣವನ್ನು ಆಫರ್ ಮಾಡಿದ್ದಾರಂತೆ.
4/ 9
ಹೌದು, ಹೀಗೆಂದು ಈ ಹಿಂದೆಯೇ ನಟಿ ಸಾಕ್ಷಿ ಚೌಧರಿ ತನ್ನ ಟ್ವೀಟರ್ ಖಾತೆ ಮೂಲಕ ಟ್ವೀಟ್ ಮಾಡಿರುವುದು ಈಗ ವೈರಲ್ ಆಗಿದೆ.
5/ 9
ನಟಿ ಸಾಕ್ಷಿ ಚೌಧರಿ ತನ್ನ ಟ್ವೀಟರ್, ಫೇಸ್ಬುಕ್ ನಲ್ಲಿ ತಮ್ಮ ಹಾಟ್ ಫೋಟೋ ಮತ್ತು ವಿಡಿಯೋಗಳನ್ನು ಪೋಸ್ಟ್ ಮಾಡಿದ್ದರು. ಇವರ ವಿಡಿಯೋ ನೋಡಿದ ಒಬ್ಬ ಒಂದು ರಾತ್ರಿಗೆ ಒಂದು ಕೋಟಿ ರೂ. ಹಣವನ್ನು ಆಫರ್ ಮಾಡುತ್ತಿದ್ದಾನಂತೆ.
6/ 9
“ನನ್ನ ವಿಡಿಯೋ ಮತ್ತು ಫೋಟೋಗಳನ್ನ ನೋಡಿದ ಕೆಲವು ಜನರು ಹುಚ್ಚರಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ ಸಾಕ್ಷಿ.
7/ 9
ಹೀಗಾಗಿಯೇ ನನಗೆ ಒಂದು ರಾತ್ರಿಗೆ ಒಂದು ಕೋಟಿ ಕೊಡುತ್ತೇನೆ ಎಂದು ಇನ್ ಬಾಕ್ಸ್ ಮೂಲಕ ಮೆಸೇಜ್ ಮಾಡುತ್ತಿದ್ದಾರೆ ಎಂದು ಹೇಳಿದ್ಧಾರೆ.
8/ 9
ಇದೇ ಟ್ವೀಟ್ನಲ್ಲಿ ಹೀಗೆ ಕೋಟಿ ರೂ. ಆಫರ್ ಮಾಡಿದವರು ಮೂರ್ಖರು ಎಂದ ಚೌಧರಿ, ನಾನು ಮಾರಾಟಕ್ಕಿಲ್ಲ” ಎಂದಿದ್ದಾರೆ.
9/ 9
ಸಾಕ್ಷಿ ಚೌಧರಿ 2013ರಲ್ಲಿ ‘ಪೋಟುಗಾಡು’ ಸಿನಿಮಾದ ಮೂಲಕ ಟಾಲಿವುಡ್ ಇಂಡಸ್ಟ್ರಿಗೆ ಕಾಲಿಟ್ಟದ್ದರು.