Samantha: ಕಾಯಿಲೆಯ ಮೂರನೇ ಹಂತದಲ್ಲಿ ಸಮಂತಾ! ನನಗೂ ಅದೇ ಆರೋಗ್ಯ ಸಮಸ್ಯೆ ಎಂದ ಮತ್ತೊಬ್ಬ ನಟಿ

ಟಾಲಿವುಡ್ ನ ಟಾಪ್ ಹೀರೋಯಿನ್ ಸಮಂತಾ ಅಸ್ವಸ್ಥಗೊಂಡಿರುವುದು ಗೊತ್ತೇ ಇದೆ. ಸಮಂತಾಗೆ ಮಯೋಸಿಟಿಸ್ ಇರುವುದು ಪತ್ತೆಯಾಯಿತು. ಆದರೆ ಸಮಂತಾ ಅವರಂತೆ ನನಗೂ ಈ ರೋಗ ತಗುಲಿದೆ ಎಂಬ ಖ್ಯಾತ ನಟಿಯ ಕಾಮೆಂಟ್ ಈಗ ವೈರಲ್ ಆಗುತ್ತಿದೆ.

First published: