RGV ಜೊತೆಗಿನ ಆ ಒಂದು ವಿಡಿಯೋ ನನ್ನ ಕುಟುಂಬವನ್ನು ದೂರ ಮಾಡಿದೆ, ನಟಿಯ ಶಾಕಿಂಗ್ ಹೇಳಿಕೆ

ಸದಾ ಒಂದಿಲ್ಲೊಂದು ವಿವಾದಗಳಿಂದ ಟ್ರೆಂಡ್ ಆಗುವ ರಾಮ್ ಗೋಪಾಲ್ ವರ್ಮಾ ಜೊತೆ ಡ್ಯಾನ್ಸ್ ಮಾಡಿದ ಕಾರಣಕ್ಕೆ ಯುವ ನಟಿಯೊಬ್ಬರು ಕುಟುಂಬದಿಂದ ದೂರವಾಗಿದ್ದಾರೆ. ಪ್ರಸ್ತುತ ನಟಿ ಇನಾಯಾ ಸುಲ್ತಾನಾ ಸಂದರ್ಶನವೊಂದರಲ್ಲಿ ವರ್ಮಾ ಅವರೊಂದಿಗಿನ ನೃತ್ಯದ ಕುರಿತು ಮಾತನಾಡಿದ ವಿಚಾರ ಎಲ್ಲಡೆ ವೈರಲ್ ಆಗುತ್ತಿದೆ.

First published: