Puneeth Rajkumar: ದೊಡ್ಮನೆ ದೊರೆಯೇ ಮಿಸ್​ ಯೂ! ಅಪ್ಪು ನೆನೆದು ವೇದಿಕೆ ಮೇಲೆ ಭಾವುಕರಾದ ನಟ ನಾಗಾರ್ಜುನ

Appu: ಕರ್ನಾಟಕದಲ್ಲಿ ಮಾತ್ರವಲ್ಲ ಅಪ್ಪುವನ್ನು ನೆನಪು ಮಾಡಿಕೊಳ್ಳುವವರು ದೇಶದ ಎಲ್ಲೆಡೆ ಇದ್ದಾರೆ. ಅಭಿಮಾನಿಗಳು ಮಾತ್ರವಲ್ಲ ಸ್ಟಾರ್ ನಟ ನಟಿಯರು ಸಹ ತಮ್ಮ ಪರಮಾತ್ಮನನ್ನು ನೆನೆಸಿಕೊಳ್ಳುತ್ತಾರೆ.

First published: