Sarkaru Vaari Paata: OTT ನಲ್ಲಿ ರಿಲೀಸ್ ಆಗ್ತಿದೆ ‘ಸರ್ಕಾರು ವಾರಿ ಪಾಟ‘, ಆದ್ರೆ ಷರತ್ತುಗಳು ಅನ್ವಯ!

ತೆಲುಗಿನ ಸೂಪರ್ ಸ್ಟಾರ್ ಮಹೇಶ್ ಬಾಬು ಅಭಿನಯದ ‘ಸರ್ಕಾರು ವಾರಿ ಪಾಟ‘ ಚಿತ್ರ ಮೇ 12ರಂದು ಬಿಡುಗಡೆಯಾಗಿತ್ತು. ಅಲ್ಲದೇ ಉತ್ತಮ ಪ್ರತಿಕ್ರಿಯೆಯನ್ನು ಪಡೆಯಿತು. ಆದರೆ ಕಲೆಕ್ಷನ್ ವಿಚಾರದಲ್ಲಿ ಸ್ವಲ್ಪ ಹಿಂದುಳಿದಿದ್ದರಿಂದ ಚಿತ್ರ ಇದೀಗ ನೇರವಾಗಿ ಓಟಿಟಿ ಗೆ ಬರುತ್ತಿದೆ.

First published: