Allu Arjun: ಅಲ್ಲು ಅರ್ಜುನ್​ ದಾಂಪತ್ಯಕ್ಕೆ 10ರ ಸಂಭ್ರಮ; ತಾಜ್​ಮಹಲ್​ ಎದುರು ಫೋಟೋ ಶೂಟ್​ ನಡೆಸಿದ ದಂಪತಿ

Allu Arjun: ತೆಲುಗಿನ ಸ್ಟೈಲೀಶ್​ ಸ್ಟಾರ್​ ಅಲ್ಲು ಅರ್ಜುನ್​ ದಾಂಪತ್ಯಕ್ಕೆ 10ನೇ ವರ್ಷದ ಸಂಭ್ರಮ. ಈ ದಶಕದ ಸಂಭ್ರಮವನ್ನು ನೆನಪಿನಲ್ಲಿ ಉಳಿಯುವಂತೆ ಮಾಡಲು ಈ ದಂಪತಿ ಪ್ರೇಮ ಸೌಧಕ್ಕೆ ಭೇಟಿ ನೀಡಿದ್ದಾರೆ. ತಾಜ್​ಮಹಲ್​ ಎದುರು ವಿಶೇಷ ಫೋಟೋ ಶೂಟ್​ ನಡೆಸಿ ಈ ದಿನವನ್ನು ಇನ್ನಷ್ಟು ಸಂಭ್ರಮದಿಂದ ಆಚರಿಸಿದ್ದಾರೆ. (Photos: allu arjun and sneha reddy Instagram )

First published: