Divya Shridhar: ನನ್ನ ಮಗುವಿನ ಮುಖ ತೋರಿಸು ಎಂದು ನಟಿ ದಿವ್ಯಾ ಪತಿ ಕಣ್ಣೀರು! ಪತ್ನಿ ಬಗ್ಗೆ ಅರ್ನವ್ ಹೇಳಿದ್ದೇನು?

ಕಿರುತೆರೆ ನಟಿ ದಿವ್ಯಾ ಸುರೇಶ್ ಇತ್ತೀಚಿಗಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಪತಿಯಿಂದ ದೂರವಾಗಿ ಜೀವನ ಸಾಗಿಸುತ್ತಿರುವ ದಿವ್ಯಾ, ಮಕ್ಕಳ ಜೊತೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಇದೀಗ ನನ್ನ ಮಗುವನ್ನು ತೋರಿಸು ಅಂತ ದಿವ್ಯಾ ಪತಿ ನಟ ಅರ್ನವ್ ಕಣ್ಣೀರು ಹಾಕಿದ್ದಾರೆ.

First published:

  • 18

    Divya Shridhar: ನನ್ನ ಮಗುವಿನ ಮುಖ ತೋರಿಸು ಎಂದು ನಟಿ ದಿವ್ಯಾ ಪತಿ ಕಣ್ಣೀರು! ಪತ್ನಿ ಬಗ್ಗೆ ಅರ್ನವ್ ಹೇಳಿದ್ದೇನು?

    ಊರಿನಲ್ಲಿ ಅನೇಕ ಮಕ್ಕಳನ್ನು ಎತ್ತಿಕೊಂಡು ಆಟವಾಡುತ್ತಿದ್ದೆ. ಆದರೆ ಈಗ ನನ್ನ ಮಗುವನ್ನು ನಾನೇ ನೋಡಲು ಸಾಧ್ಯವಾಗುತ್ತಿಲ್ಲ. ನನ್ನ ಮಗುವನ್ನು ವಿಡಿಯೋದಲ್ಲಾದರೂ ತೋರಿಸು ಎಂದು ನಟಿ ದಿವ್ಯಾ ಶ್ರೀಧರ್ ಪತಿ ನಟ ಅರ್ನವ್ ಕಣ್ಣೀರು ಹಾಕಿದ್ದಾರೆ.

    MORE
    GALLERIES

  • 28

    Divya Shridhar: ನನ್ನ ಮಗುವಿನ ಮುಖ ತೋರಿಸು ಎಂದು ನಟಿ ದಿವ್ಯಾ ಪತಿ ಕಣ್ಣೀರು! ಪತ್ನಿ ಬಗ್ಗೆ ಅರ್ನವ್ ಹೇಳಿದ್ದೇನು?

    ಸನ್ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಸೇವಂತಿ ಧಾರಾವಾಹಿಯಲ್ಲಿ ನಟಿ ದಿವ್ಯಾ ಶ್ರೀಧರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜಾತಿ ಧರ್ಮ ಮೀರಿ ನಟಿ ದಿವ್ಯಾ ಅವರು ಅರ್ನವ್ ಅವರನ್ನು ವಿವಾಹವಾಗಿದ್ರು. ಆದ್ರೆ ಇವರ ಸಂಸಾರ ಗಲಾಟೆ ಬೀದಿಗೆ ಬಂದಿತ್ತು.

    MORE
    GALLERIES

  • 38

    Divya Shridhar: ನನ್ನ ಮಗುವಿನ ಮುಖ ತೋರಿಸು ಎಂದು ನಟಿ ದಿವ್ಯಾ ಪತಿ ಕಣ್ಣೀರು! ಪತ್ನಿ ಬಗ್ಗೆ ಅರ್ನವ್ ಹೇಳಿದ್ದೇನು?

    ವಿಜಯ್ ಟಿವಿಯಲ್ಲಿ ಪ್ರಸಾರವಾಗುವ ಚೆಲ್ಲಮ್ಮ ಧಾರಾವಾಹಿಯಲ್ಲಿ ಅರ್ನವ್ ಅವರು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇಬ್ಬರು ಕಿರುತೆರೆ ನಟರಾಗಿದ್ದು, ಪ್ರೀತಿಸಿ ಮದುವೆ ಆಗಿದ್ದರು. ದಿವ್ಯಾ ಕೂಡ ತಾನು ಗರ್ಭಿಣಿ ಎಂಬ ವಿಷಯವನ್ನು ಹಂಚಿಕೊಂಡಿದ್ದರು.

    MORE
    GALLERIES

  • 48

    Divya Shridhar: ನನ್ನ ಮಗುವಿನ ಮುಖ ತೋರಿಸು ಎಂದು ನಟಿ ದಿವ್ಯಾ ಪತಿ ಕಣ್ಣೀರು! ಪತ್ನಿ ಬಗ್ಗೆ ಅರ್ನವ್ ಹೇಳಿದ್ದೇನು?

    ಚೆಲ್ಲಮ್ಮ ಧಾರಾವಾಹಿಯಲ್ಲಿ ಜೊತೆಯಾಗಿ ನಟಿಸುತ್ತಿರುವ ಅಂಶಿತಾ ಜೊತೆ ಪತಿ ಅರ್ನವ್ ಸಂಬಂಧ ಹೊಂದಿದ್ದಾರೆ ಎಂದು ದಿವ್ಯಾ ಶ್ರೀಧರ್ ಆರೋಪಿಸಿದ್ರು. ಗರ್ಭಿಣಿಯಾಗಿರುವ ನನ್ನ ಮೇಲೆ ಕಿರುಕುಳ ನೀಡುತ್ತಿದ್ದಾರೆ ಎಂದು ಅರ್ನವ್ ವಿರುದ್ಧ ದಿವ್ಯಾ ಪ್ರಕರಣ ದೂರು ಸಹ ನೀಡಿದ್ರು.

    MORE
    GALLERIES

  • 58

    Divya Shridhar: ನನ್ನ ಮಗುವಿನ ಮುಖ ತೋರಿಸು ಎಂದು ನಟಿ ದಿವ್ಯಾ ಪತಿ ಕಣ್ಣೀರು! ಪತ್ನಿ ಬಗ್ಗೆ ಅರ್ನವ್ ಹೇಳಿದ್ದೇನು?

    ಕೆಲ ತಿಂಗಳ ಹಿಂದೆ ನಟಿ ದಿವ್ಯಾ ಮಾಧ್ಯಮ ಮುಂದೆ ಬಂದು ಅರ್ನವ್ ವಿರುದ್ಧ ಅನೇಕ ಆರೋಪಗಳನ್ನು ಮಾಡಿದರು. ಅಂದಿನಿಂದ ಇಬ್ಬರೂ ಬೇರ್ಪಟ್ಟು ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಇದೀಗ ಅರ್ನವ್ ಮಗು ತೋರಿಸು ಎಂದು ಕಣ್ಣೀರು ಹಾಕಿದ್ದಾರೆ.

    MORE
    GALLERIES

  • 68

    Divya Shridhar: ನನ್ನ ಮಗುವಿನ ಮುಖ ತೋರಿಸು ಎಂದು ನಟಿ ದಿವ್ಯಾ ಪತಿ ಕಣ್ಣೀರು! ಪತ್ನಿ ಬಗ್ಗೆ ಅರ್ನವ್ ಹೇಳಿದ್ದೇನು?

    ಇತ್ತೀಚೆಗಷ್ಟೇ ದಿವ್ಯಾ ಅವರಿಗೆ ಹೆಣ್ಣು ಮಗು ಜನಿಸಿದ್ದು, ಇನ್ಸ್ಟಾಗ್ರಾಮ್​ನಲ್ಲಿ ಮಗುವಿನ ಫೋಟೋವನ್ನು ದಿವ್ಯಾ ಹಂಚಿಕೊಂಡಿದ್ರು. ಅನೇಕ ಹೋರಾಟಗಳ ನಡುವೆ ತನ್ನ ಜೀವನದಲ್ಲಿ ಸಂತೋಷ ತುಂಬಿದ ದೇವತೆ ಎಂದು ನಟಿ ಬರೆದುಕೊಂಡಿದ್ರು.

    MORE
    GALLERIES

  • 78

    Divya Shridhar: ನನ್ನ ಮಗುವಿನ ಮುಖ ತೋರಿಸು ಎಂದು ನಟಿ ದಿವ್ಯಾ ಪತಿ ಕಣ್ಣೀರು! ಪತ್ನಿ ಬಗ್ಗೆ ಅರ್ನವ್ ಹೇಳಿದ್ದೇನು?

    ಇದೀಗ ವೆಬ್ ಸೈಟ್​ವೊಂದಕ್ಕೆ ಸಂದರ್ಶನ ನೀಡಿರುವ ಅರ್ನವ್, ನಾನು ಊರಿನಲ್ಲಿ ಅನೇಕ ಮಕ್ಕಳನ್ನು ಎತ್ತಿಕೊಂಡು ಆಟವಾಡುತ್ತಿದ್ದೆ. ಆದರೆ ಈಗ ನನ್ನ ಮಗುವನ್ನು ಎತ್ತಿಕೊಳ್ಳಲು ನನಗೆ ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

    MORE
    GALLERIES

  • 88

    Divya Shridhar: ನನ್ನ ಮಗುವಿನ ಮುಖ ತೋರಿಸು ಎಂದು ನಟಿ ದಿವ್ಯಾ ಪತಿ ಕಣ್ಣೀರು! ಪತ್ನಿ ಬಗ್ಗೆ ಅರ್ನವ್ ಹೇಳಿದ್ದೇನು?

    ವೈಯಕ್ತಿಕವಾಗಿ ಹೋಗಲು ಸಾಕಷ್ಟು ಕಾನೂನು ಸಮಸ್ಯೆಗಳಿವೆ. ಅದಲ್ಲದೆ ದಿವ್ಯಾ ಅದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ ಗೊತ್ತಿಲ್ಲ. ಹೀಗಾಗಿ ಮಗುವನ್ನು ವಿಡಿಯೋದಲ್ಲಿ ತೋರಿಸಬೇಕು ಎಂದು ಅರ್ನವ್​ ಕಣ್ಣೀರು ಹಾಕಿದರು.

    MORE
    GALLERIES