PHOTOS: ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡಿದ ಸೆಲೆಬ್ರಿಟಿಗಳು..!

Telangana Assembly Election 2018 PHOTOS: ತೆಲಂಗಾಣ ರಾಜ್ಯ ಪ್ರತ್ಯೇಕವಾದ ನಂತರ ನಡೆಯುತ್ತಿರುವ ಎರಡನೇ ವಿಧಾನಸಭಾ ಚುನಾವಣೆ ಇದು. ಇದರಲ್ಲಿ ಟಾಲಿವುಡ್​ನ ನಟ-ನಟಿಯರು ಸಕ್ರಿಯವಾಗಿ ಭಾಗಿಯಾಗಿದ್ದು, ತಮ್ಮ ಅತ್ಯಮೂಲ್ಯ ಮತವನ್ನು ಚಲಾಯಿಸಿದ್ದಾರೆ. ಅವರ ಕೆಲವು ಚಿತ್ರಗಳು ಇಲ್ಲಿವೆ....

First published: