Tejaswi Madivada: ಆ ರಾತ್ರಿ 30 ಮಂದಿ ಕುಡುಕರು ಈ ಸ್ಟಾರ್ ನಟಿ ಮೇಲೆ ಎರಗಿದ್ರಂತೆ! ಆಮೇಲೆ ನಡೆದಿದ್ದು ಘನಘೋರ

Tejaswi Madivada : ತೇಜಸ್ವಿ ಮಡಿವಾಡ, ಈ ನಟಿ ಬಗ್ಗೆ ವಿಶೇಷ ಪರಿಚಯವೇನೂ ಬೇಕಿಲ್ಲ. ಈ ತೆಲುಗು ಚೆಲುವೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾಳೆ. ಆಗಾಗ ತಮ್ಮ ಫೋಟೋಗಳನ್ನು ಶೇರ್ ಮಾಡುತ್ತಾ ಹೆಚ್ಚು ಫಾಲೋವರ್ಸ್ ಪಡೆಯುತ್ತಿದ್ದಾರೆ. ಬಿಗ್ ಬಾಸ್ ತೆಲುಗು ಸೀಸನ್ ನಲ್ಲಿ ಹವಾ ಕ್ರಿಯೇಟ್ ಮಾಡಿದ್ದ ಈ ಭಾಮಾ, ಆ ಶೋನಲ್ಲಿ ತನ್ನ ಸೌಂದರ್ಯದಿಂದಲೇ ಸಖತ್ ಸುದ್ದಿಯಾಗಿದ್ದರು.

First published: