Samantha: ಅರೇ, ಥೇಟ್​ ಸಮಂತಾ ಥರಾನೇ ಇದ್ದಾರಲ್ಲ ಈ ನಟಿ! ನಿಮ್ಮ ಕಣ್ಣನ್ನೇ ನೀವು ನಂಬೋದಿಲ್ಲ

ಒಬ್ಬರ ಹಾಗೇ ಏಳು ಜನ ಇರುತ್ತಾರೆ ಎಂಬುದನ್ನು ಎಲ್ಲರೂ ಕೇಳಿದ್ದೀರಾ. ಆದರೆ, ಒ್ಬರ ಹಾಗೇ ಇನ್ನೊಬ್ಬರು ಇರುವುದಕ್ಕೆ ಸಾಧ್ಯನಾ? ಈ ಫೋಟೋ ನೋಡಿದರೆ ನಿಜ ಅನ್ನಿಸುತ್ತೆ. ಥೇಟ್​ ಬ್ಯೂಟಿ ಕ್ವೀನ್​ ಸಮಂತಾ ಥರಾನೇ ಕಾಣುವ ನಟಿಯಿದ್ದಾರೆ.

First published: