Bigg Boss Winner: ಬಿಗ್​ಬಾಸ್ ಈ ಜೋಡಿ ಫುಲ್ ಮಿಂಚಿಂಗ್! ಫೋಟೋಶೂಟ್​ಗೆ ಸೂಪರ್ ಐಡಿಯಾ ಕೊಡ್ತಾರೆ

ನೀವು ಕಪಲ್ ಫೋಟೋಶೂಟ್ ಅಥವಾ ಪ್ರಿ-ವೆಡ್ಡಿಂಗ್ ಶೂಟ್ ಮಾಡಲು ಬಯಸಿದರೆ, ನೀವು ತೇಜಸ್ವಿ ಪ್ರಕಾಶ್ ಮತ್ತು ಕರಣ್ ಕುಂದ್ರಾ ಅವರಂತಹ ಫೋಟೋಗಳನ್ನು ತೆಗೆದುಕೊಳ್ಳಬಹುದು. ಬಿಗ್​ಬಾಸ್ ವಿನ್ನರ್ ತೇಜಸ್ವಿ ತಮ್ಮ ಬಾಯ್​ಫ್ರೆಂಡ್​ ಜೊತೆ ಹೇಗೆ ಕಾಣಿಸಿದ್ದಾರೆ ನೋಡಿ.

First published: