Mimi Chakraborty: ನಡುರಸ್ತೆಯಲ್ಲಿ ನಟಿ-ಸಂಸದೆ ಮಿಮಿ ಚಕ್ರವರ್ತಿಗೆ ಲೈಂಗಿಕ ಕಿರುಕುಳ ನೀಡಿದ್ದ ಟ್ಯಾಕ್ಸಿ ಚಾಲನ ಬಂಧನ..!

Mimi Chakraborty: ನಟಿ ಹಾಗೂ ಸಂಸದೆಯಾಗಿರುವ ಮಿಮಿ ಚಕ್ರವರ್ತಿ ಅವರಿಗೆ ನಡುರಸ್ತೆಯಲ್ಲಿ ಲೈಂಗಿಕ ಕಿರುಕುಳ ನೀಡಿದ್ದ ಟ್ಯಾಕ್ಸಿ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. (ಚಿತ್ರಗಳು ಕೃಪೆ: ಮಿಮಿ ಚಕ್ರವರ್ತಿ ಇನ್​ಸ್ಟಾಗ್ರಾಂ ಖಾತೆ)

First published: