Taraka Ratna Health: ತಾರಕ ರತ್ನ ಅವರ ಆರೋಗ್ಯ ವಿಚಾರಿಸಿದ ಶಿವಣ್ಣ-ಬಾಲಯ್ಯ! ನಟರು ಹೇಳಿದ್ದಿಷ್ಟು

ಶಿವರಾಜ್​ ಕುಮಾರ್ ಹಾಗೂ ಬಾಲಯ್ಯ ಅವರು ಜೊತೆಯಾಗಿ ತಾರಕ ರತ್ನ ಅವರ ಆರೋಗ್ಯ ವಿಚಾರಿಸಿದ್ದಾರೆ. ಅವರು ಆಸ್ಪತ್ರೆಗೆ ಬಂದು ತಾರಕ ರತ್ನ ಅವರನ್ನು ನೋಡಿ ಮಾಧ್ಯಮದ ಜೊತೆ ಮಾತನಾಡಿದ್ದಾರೆ.

First published:

 • 18

  Taraka Ratna Health: ತಾರಕ ರತ್ನ ಅವರ ಆರೋಗ್ಯ ವಿಚಾರಿಸಿದ ಶಿವಣ್ಣ-ಬಾಲಯ್ಯ! ನಟರು ಹೇಳಿದ್ದಿಷ್ಟು

  ತೆಲುಗು ಸಿನಿಮಾ ಇಂಡಸ್ಟ್ರಿಯ ಖ್ಯಾತ ನಟ ನಂದಮೂರಿ ತಾರಕ ರತ್ನ ಅವರು ಹೃದಯಾಘಾತಕ್ಕೊಳಗಾಗಿ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಶಿವರಾಜ್​ ಕುಮಾರ್ ಹಾಗೂ ಬಾಲಯ್ಯ ಅವರು ನಟ ಹಾಗೂ ರಾಜಕಾರಣಿ ತಾರಕ ರತ್ನ ಅವರ ಆರೋಗ್ಯ ವಿಚಾರಿಸಿದ್ದಾರೆ.

  MORE
  GALLERIES

 • 28

  Taraka Ratna Health: ತಾರಕ ರತ್ನ ಅವರ ಆರೋಗ್ಯ ವಿಚಾರಿಸಿದ ಶಿವಣ್ಣ-ಬಾಲಯ್ಯ! ನಟರು ಹೇಳಿದ್ದಿಷ್ಟು

  ನಟ ಶಿವರಾಜ್​ ಕುಮಾರ್ ಅವರು ತಾರಕ ರತ್ನ ಅವರ ಆರೋಗ್ಯ ವಿಚಾರಿಸಿ ಮಾಧ್ಯಮದ ಜೊತೆ ಮಾತನಾಡಿದ್ದಾರೆ. ತಾರಕ ರತ್ನ ಆರೋಗ್ಯದಲ್ಲಿ ಕೊಂಚ ಚೇತರಿಕೆ ಇದೆ. ಕಣ್ಣುಗಳ ಚಲನೆ ಕಂಡು ಬರುತ್ತಿದೆ ಎಂದು ಅವರು ಹೇಳಿದ್ದಾರೆ.

  MORE
  GALLERIES

 • 38

  Taraka Ratna Health: ತಾರಕ ರತ್ನ ಅವರ ಆರೋಗ್ಯ ವಿಚಾರಿಸಿದ ಶಿವಣ್ಣ-ಬಾಲಯ್ಯ! ನಟರು ಹೇಳಿದ್ದಿಷ್ಟು

  ಸದ್ಯ ಈಗಲೇ ಏನೂ ಹೇಳಲು ಸಾಧ್ಯವಿಲ್ಲ. ವೈದ್ಯರು ಪ್ರಯತ್ನ ಮುಂದುವರಿಸಿದ್ದಾರೆ. ಚಿಕಿತ್ಸೆಗೆ ತಾರಕ್ ಸ್ಪಂದಿಸುತ್ತಿದ್ದಾರೆ. ಆದಷ್ಟು ಬೇಗ ಆರೋಗ್ಯದಲ್ಲಿ ಚೇತರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

  MORE
  GALLERIES

 • 48

  Taraka Ratna Health: ತಾರಕ ರತ್ನ ಅವರ ಆರೋಗ್ಯ ವಿಚಾರಿಸಿದ ಶಿವಣ್ಣ-ಬಾಲಯ್ಯ! ನಟರು ಹೇಳಿದ್ದಿಷ್ಟು

  ಒಂದು ಕುಟುಂಬವಾಗಿ ನಾವು ಇಲ್ಲಿಗೆ ಬಂದಿದ್ದೇವೆ ಎಂದಿರುವ ಶಿವರಾಜ್​ಕುಮಾರ್ ವೈದ್ಯರ ಭೇಟಿ ಬಳಿಕ ತಾರಕ ಅವರ ಆರೋಗ್ಯ ಬಗ್ಗೆ ಅಪ್ಡೇಟ್ ಕೊಟ್ಟಿದ್ದಾರೆ.

  MORE
  GALLERIES

 • 58

  Taraka Ratna Health: ತಾರಕ ರತ್ನ ಅವರ ಆರೋಗ್ಯ ವಿಚಾರಿಸಿದ ಶಿವಣ್ಣ-ಬಾಲಯ್ಯ! ನಟರು ಹೇಳಿದ್ದಿಷ್ಟು

  ನಟ ಬಾಲಕೃಷ್ಣ ಅವರೂ ತಾರಕ ರತ್ನ ಅವರ ಆರೋಗ್ಯದ ಬಗ್ಗೆ ಮಾತನಾಡಿದ್ದಾರೆ. ತಾರಕ ರತ್ನ ಜೀವನದಲ್ಲಿ ಅಚ್ಚರಿ ಸಂಭವಿಸಿದೆ. ತಾರಕ ರತ್ನ ಕುಸಿದು ಬಿದ್ದು ಪ್ರಜ್ಞಾಹೀನರಾದಾಗ ಅಚ್ಚರಿ ನಡೆದಿತ್ತು. ತೀವ್ರ ಹೃದಯಾಘಾತದ ಬಳಿಕ ಹೃದಯ ಸ್ತಂಭನವಾಗಿತ್ತು. ವೈದ್ಯರ ಪರಿಶೀಲನೆ ವೇಳೆ ಹೃದಯ ಬಡಿತ ಸ್ತಬ್ಧವಾಗಿತ್ತು ಎಂದಿದ್ದಾರೆ.

  MORE
  GALLERIES

 • 68

  Taraka Ratna Health: ತಾರಕ ರತ್ನ ಅವರ ಆರೋಗ್ಯ ವಿಚಾರಿಸಿದ ಶಿವಣ್ಣ-ಬಾಲಯ್ಯ! ನಟರು ಹೇಳಿದ್ದಿಷ್ಟು

  ಆದರೆ ಬಳಿಕ ಅಚ್ಚರಿಯೆಂಬಂತೆ ಹೃದಯ ಬಡಿತ ಮರಳಿತ್ತು. ವೈದ್ಯರ ಶಿಫಾರಸಿನಂತೆ ನಾರಾಯಣ ಹೃದಯಾಲಯಕ್ಕೆ ಶಿಫ್ಟ್ ಮಾಡಲಾಗಿದೆ. ವೈದ್ಯರು ಬಹಳ ಉತ್ತಮವಾಗಿ ಚಿಕಿತ್ಸೆ ನೀಡುತ್ತಿದ್ದಾರೆ. ತಾರಕ ರತ್ನ ಸಹ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾನೆ ಎಂದಿದ್ದಾರೆ.

  MORE
  GALLERIES

 • 78

  Taraka Ratna Health: ತಾರಕ ರತ್ನ ಅವರ ಆರೋಗ್ಯ ವಿಚಾರಿಸಿದ ಶಿವಣ್ಣ-ಬಾಲಯ್ಯ! ನಟರು ಹೇಳಿದ್ದಿಷ್ಟು

  ಕೆಲವೊಮ್ಮೆ ಕಣ್ಣು ಮಿಟುಕಿಸುವುದು, ದೇಹ ಅಲುಗಾಡುವುದು ಕಂಡು ಬರುತ್ತಿದೆ. ಚಿಕಿತ್ಸೆಗೆ ಸ್ಪಂದಿಸಿ ಔಷಧ ಉಪಚಾರಕ್ಕೆ ಸಮಯ ತೆಗೆದುಕೊಳ್ಳುತ್ತದೆ. ತಾರಕ ಶೀಘ್ರ ಗುಣಮುಖರಾಗಲು ಎನ್ಟಿಆರ್ ಮತ್ತು ರಾಜ್ ಕುಮಾರ್ ಅಭಿಮಾನಿಗಳು ಹಾರೈಸಿದ್ದಾರೆ. ಅಭಿಮಾನಿಗಳ ಶುಭ ಹಾರೈಕೆಗೆ ಚಿರಋಣಿ ಎಂದಿದ್ದಾರೆ.

  MORE
  GALLERIES

 • 88

  Taraka Ratna Health: ತಾರಕ ರತ್ನ ಅವರ ಆರೋಗ್ಯ ವಿಚಾರಿಸಿದ ಶಿವಣ್ಣ-ಬಾಲಯ್ಯ! ನಟರು ಹೇಳಿದ್ದಿಷ್ಟು

  ಇನ್ನೂ ತಾರಕ್ ಆರೋಗ್ಯ ವಿಚಾರಿಸಲು ಶಿವರಾಜ್ ಕುಮಾರ್ ಆಗಮಿಸಿದ್ದಾರೆ. ರಾಜ್​ಕುಮಾರ್ ಮತ್ತು ನಮ್ಮ ಕುಟುಂಬದ ನಡುವೆ ಉತ್ತಮ ಬಾಂಧವ್ಯ ಇದೆ. ಸಹೋದರ ಪುನೀತ್ ಅಗಲಿಕೆ ಬಗ್ಗೆ ಬೇಸರ ಇದೆ ಎಂದು ಬಾಲಕೃಷ್ಣ ಭಾವುಕರಾಗಿದ್ದಾರೆ.

  MORE
  GALLERIES