Taraka Ratna-Balakrishna: ತಾರಕರತ್ನ ಆರೋಗ್ಯಕ್ಕಾಗಿ ಕಠಿಣ ವ್ರತ ಕೈಗೊಂಡ ಬಾಲಕೃಷ್ಣ! ದೇವಸ್ಥಾನದಲ್ಲಿ ಅಖಂಡ ದೀಪಾರಾಧನೆ

Taraka Ratna-Balakrishna: ಕಳೆದ ತಿಂಗಳು 27ರಂದು ನಂದಮೂರಿ ತಾರಕರತ್ನ ಅವರಿಗೆ ಪಾದಯಾತ್ರೆ ವೇಳೆ ಹೃದಯಾಘಾತವಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ನಟ ಬಾಲಕೃಷ್ಣ ತಾರಕರತ್ನ ಆರೋಗ್ಯಕ್ಕಾಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

First published:

 • 17

  Taraka Ratna-Balakrishna: ತಾರಕರತ್ನ ಆರೋಗ್ಯಕ್ಕಾಗಿ ಕಠಿಣ ವ್ರತ ಕೈಗೊಂಡ ಬಾಲಕೃಷ್ಣ! ದೇವಸ್ಥಾನದಲ್ಲಿ ಅಖಂಡ ದೀಪಾರಾಧನೆ

  ಸದ್ಯ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾರಕರತ್ನ ಅವರು ಶೀಘ್ರ ಗುಣಮುಖರಾಗಲಿ ಎಂದು ಅಭಿಮಾನಿಗಳು, ರಾಜಕಾರಣಿಗಳು ಮತ್ತು ಚಿತ್ರರಂಗದ ಗಣ್ಯರು ಪ್ರಾರ್ಥಿಸುತ್ತಿದ್ದಾರೆ.

  MORE
  GALLERIES

 • 27

  Taraka Ratna-Balakrishna: ತಾರಕರತ್ನ ಆರೋಗ್ಯಕ್ಕಾಗಿ ಕಠಿಣ ವ್ರತ ಕೈಗೊಂಡ ಬಾಲಕೃಷ್ಣ! ದೇವಸ್ಥಾನದಲ್ಲಿ ಅಖಂಡ ದೀಪಾರಾಧನೆ

  ತಾರಕರತ್ನ ಆರೋಗ್ಯ ಸುಧಾರಿಸಲು ಬಾಲಕೃಷ್ಣ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಿರುವ ಸುದ್ದಿ ಸಖತ್ ವೈರಲ್ ಆಗಿದೆ. ಬಾಲಯ್ಯ ಅವರಿಗೆ ಮೊದಲಿನಿಂದಲೂ ಮುಹೂರ್ತ ಮತ್ತು ಜ್ಯೋತಿಷ್ಯದ ಬಗ್ಗೆ ನಂಬಿಕೆ ಇದೆ.

  MORE
  GALLERIES

 • 37

  Taraka Ratna-Balakrishna: ತಾರಕರತ್ನ ಆರೋಗ್ಯಕ್ಕಾಗಿ ಕಠಿಣ ವ್ರತ ಕೈಗೊಂಡ ಬಾಲಕೃಷ್ಣ! ದೇವಸ್ಥಾನದಲ್ಲಿ ಅಖಂಡ ದೀಪಾರಾಧನೆ

  ತಾರಕರತ್ನ ಸುರಕ್ಷಿತವಾಗಿ ಮನೆಗೆ ಮರಳುತ್ತಾರೆ ಎಂಬುದು ಎಲ್ಲರ ನಂಬಿಕೆ. ಬಾಲಕೃಷ್ಣ ಅವರು ಕೂಡ ತಾರಕರತ್ನ ಆರೋಗ್ಯದ ಬಗ್ಗೆ ಅಪ್ಡೇಟ್ ಪಡೆಯುತ್ತಿದ್ದಾರೆ. (ಟ್ವಿಟರ್/ಫೋಟೋ)

  MORE
  GALLERIES

 • 47

  Taraka Ratna-Balakrishna: ತಾರಕರತ್ನ ಆರೋಗ್ಯಕ್ಕಾಗಿ ಕಠಿಣ ವ್ರತ ಕೈಗೊಂಡ ಬಾಲಕೃಷ್ಣ! ದೇವಸ್ಥಾನದಲ್ಲಿ ಅಖಂಡ ದೀಪಾರಾಧನೆ

  ಚಿತ್ತೂರು ಜಿಲ್ಲೆಯ ಚೌಡೆಪಲ್ಲಿ ಮಂಡಲದ ಬತ್ತಲಪುರಂದಲ್ಲಿರುವ ಮೃತ್ಯುಂಜಯ ಸ್ವಾಮಿ ದೇವಸ್ಥಾನದಲ್ಲಿ ಬಾಲಯ್ಯ ಅಖಂಡ ಜ್ಯೋತಿ ಬೆಳಗಿಸಿದ್ದಾರೆ. ಈ ದೀಪದ ಪೂಜೆಯು ಕಠಿಣವಾದ ದೀಕ್ಷೆಯೊಂದಿಗೆ ಮುಂದುವರಿಯುತ್ತದೆ. (ಟ್ವಿಟರ್/ಫೋಟೋ)

  MORE
  GALLERIES

 • 57

  Taraka Ratna-Balakrishna: ತಾರಕರತ್ನ ಆರೋಗ್ಯಕ್ಕಾಗಿ ಕಠಿಣ ವ್ರತ ಕೈಗೊಂಡ ಬಾಲಕೃಷ್ಣ! ದೇವಸ್ಥಾನದಲ್ಲಿ ಅಖಂಡ ದೀಪಾರಾಧನೆ

  ಈ ಅಖಂಡ ದೀಪವನ್ನು ಎಳ್ಳಿನ ಎಣ್ಣೆಯಿಂದ ಮಣ್ಣಿನ ಪಾತ್ರೆಯಲ್ಲಿ ಬೆಳಗಿಸಲಾಗುತ್ತದೆ. ದೇವಸ್ಥಾನದಲ್ಲಿ ಸುಮಾರು 44 ದಿನಗಳ ಕಾಲ ಈ ಬೃಹತ್ ಜ್ಯೋತಿ ಬೆಳಗಲಿದೆ. ಅದೂ ಅಲ್ಲದೆ ತಾರಕರತ್ನ ಆರೋಗ್ಯಕ್ಕಾಗಿ ನಟ ಬಾಲಕೃಷ್ಣ ವಿದ್ವಾಂಸರೊಂದಿಗೆ ಮೃತ್ಯುಂಜಯ ಜಪವನ್ನು ಸಹ ಮಾಡುತ್ತಿದ್ದಾರೆ.

  MORE
  GALLERIES

 • 67

  Taraka Ratna-Balakrishna: ತಾರಕರತ್ನ ಆರೋಗ್ಯಕ್ಕಾಗಿ ಕಠಿಣ ವ್ರತ ಕೈಗೊಂಡ ಬಾಲಕೃಷ್ಣ! ದೇವಸ್ಥಾನದಲ್ಲಿ ಅಖಂಡ ದೀಪಾರಾಧನೆ

  ಈಗಾಗಲೇ ತಾರಕರತ್ನ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಮೆದುಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಮೆದುಳಿನಲ್ಲಿ ಊತ ಕಡಿಮೆಯಾದ ನಂತರ, ಚಿಕಿತ್ಸೆಯನ್ನು ಪ್ರಾರಂಭಿಸುವ ಸಾಧ್ಯತೆಗಳಿವೆ. (ಟ್ವಿಟರ್/ಫೋಟೋ)

  MORE
  GALLERIES

 • 77

  Taraka Ratna-Balakrishna: ತಾರಕರತ್ನ ಆರೋಗ್ಯಕ್ಕಾಗಿ ಕಠಿಣ ವ್ರತ ಕೈಗೊಂಡ ಬಾಲಕೃಷ್ಣ! ದೇವಸ್ಥಾನದಲ್ಲಿ ಅಖಂಡ ದೀಪಾರಾಧನೆ

  ಬಾಲಯ್ಯ ಅವರ ವ್ರತ ದೀಕ್ಷೆಯ ಫಲವಾಗಿ ತಾರಕರತ್ನ ಅವರು ಆರೋಗ್ಯವಾಗಿ ಮನೆಗೆ ಮರಳಲಿ ಎಂದು ನಂದಮೂರಿ ಅಭಿಮಾನಿಗಳು, ಜನಸಾಮಾನ್ಯರು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. (ಟ್ವಿಟರ್/ಫೋಟೋ)

  MORE
  GALLERIES