PHOTOS: ನಟಿ ತಾರಾ ಸುತಾರಿಯಾ ನೈಜ ಸೌಂದರ್ಯಕ್ಕೆ ಮನಸೋತ ನೆಟ್ಟಿಗರು..!
Tara Sutaria: ನಟಿ ತಾರಾ ಸುತಾರಿಯಾ (Tara Sutaria) ತಮ್ಮ ಇನ್ಸ್ಟಾಗ್ರಾಂನಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದು, ಅಭಿಮಾನಿಗಳಿಗೆ ಇಷ್ಟವಾಗುತ್ತಿವೆ. ಕಪ್ಪು ಬಿಳುಪಿನ ಫೋಟೋಗಳು ಸದ್ಯ ನೆಟ್ಟಿಗರ ಮನ ಕದ್ದಿದ್ದು, ಕಮೆಂಟ್ಗಳ ಸುರಿ ಮಳೆಯಾಗುತ್ತಿದೆ. (ಚಿತ್ರಗಳು ಕೃಪೆ: ತಾರಾ ಸುತಾರಿಯಾ ಇನ್ಸ್ಟಾಗ್ರಾಂ ಖಾತೆ)
First published: