Tara Sutaria: ಬೋಲ್ಡ್ ಲುಕ್ನಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟ ಬಾಲಿವುಡ್ ನಟಿ ತಾರಾ ಸುತಾರಿಯಾ
Tara Sutaria: ಸ್ಟುಡೆಂಟ್ ಆಫ್ ದ ಇಯರ್ 2 ಸಿನಿಮಾದ ಮೂಲಕ ನಾಯಕಿಯಾಗಿ ಬಾಲಿವುಡ್ಗೆ ಕಾಲಿಟ್ಟ ನಟಿ ತಾರಾ ಸುತಾರಿಯಾ ತುಂಬಾ ಚೆನ್ನಾಗಿ ಹಾಡುತ್ತಾರೆ. ಅವರ ಹಾಡಿನ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಇಂತಹ ಬಹುಮುಖ ಪ್ರತಿಭೆ ಈಗ ಫೆಮಿನಾ ಇಂಡಿಯಾ ಮುಖಪುಟದ ಫೋಟೋಶೂಟ್ ಸಖತ್ ಹಾಟ್ ಹಾಗೂ ಬೋಲ್ಡ್ ಆಗಿ ಪೋಸ್ ಕೊಟ್ಟಿದ್ದಾರೆ. ಇಲ್ಲಿವೆ ನಟಿಯ ಲೆಟೆಸ್ಟ್ ಸ್ಟಿಲ್ಗಳು. (ಚಿತ್ರಗಳು ಕೃಪೆ: ಫೆಮಿನಾ ಇಂಡಿಯಾ ಇನ್ಸ್ಟಾಗ್ರಾಂ ಖಾತೆ)