Tara Sutaria: ಮಾದಕ ನೋಟದಿಂದಲೇ ಮತ್ತೇರಿಸುತ್ತಿರುವ ಬಿ-ಟೌನ್​ ನಟಿ ತಾರಾ ಸುತಾರಿಯ

ಸ್ಟುಡೆಂಟ್​ ಆಫ್​ ದಿ ಇಯರ್ 2 ಸಿನಿಮಾ ಖ್ಯಾತಿಯ ನಟಿ ತಾರಾ ಸುತಾರಿಯ ಈ ಹಿಂದೆ ತಮ್ಮ ಲವ್​ ಲೈಫ್​ನಿಂದಾಗಿ ಚರ್ಚೆಯಲ್ಲಿದ್ದರು. ಆದರೆ ಈಗ ತಮ್ಮ ಬೋಲ್ಡ್​ ಹಾಗೂ ಹಾಟ್​ ಫೋಟೋಗಳಿಂದಾಗಿ ಸುದ್ದಿಯಲ್ಲಿದ್ದಾರೆ. (ಚಿತ್ರಗಳು ಕೃಪೆ: ತಾರಾ ಸುತಾರಿಯ ಇನ್​ಸ್ಟಾಗ್ರಾಂ ಖಾತೆ) 

First published: