Tara Sutaria: ಲ್ಯಾಟಿನ್ ಅಮೇರಿಕನ್ ನೃತ್ಯದಲ್ಲಿ ಎಕ್ಸ್​​ಪರ್ಟ್ ಈ ಬಾಲಿವುಡ್ ನಟಿ

ತಾರಾ ಸುತಾರಿಯಾ ತನ್ನ ನಟನೆ ಮತ್ತು ಮನಮೋಹಕ ಸೌಂದರ್ಯದಿಂದ ಸದಾ ಸುದ್ದಿಯಲ್ಲಿರುವ ಬಾಲಿವುಡ್ ನಟಿ. ತಾರಾ ಸುತಾರಿಯಾ ತಮ್ಮ 27 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ನಟನೆ ಮಾತ್ರವಲ್ಲದೆ ಈ ನಟಿ ಬಹಳಷ್ಟು ಪ್ರತಿಭೆಗಳ ಖನಿ.

First published: