ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಕಾಮಿಡಿ ಮೂಲಕ ತನ್ನದೆ ಆದ ಛಾಪು ಮೂಡಿಸಿರುವ ನಟಿ ವಿದ್ಯುಲ್ಲೇಖಾ. ತಾನು ದಪ್ಪ ಇರೋದು ಗೊತ್ತಿದ್ದರೂ ಡುಮ್ಮಿಯಾಗಿ ಇವರು ಡೈಲಾಗ್ ಹೊಡೆಯುವ ಸ್ಟೈಲ್ಗೆ ಶಿಳ್ಳೆ ಹೊಡೆಯದವರೇ ಇಲ್ಲ. ತಮ್ಮ ನಿಜ ಜೀವನದಲ್ಲೂ ಡುಮ್ಮಿ ಎಂದು ಕರೆಸಿಕೊಳ್ಳುವ ವಿದ್ಯುಲ್ಲೇಖಾ, ತಾನು ದಪ್ಪ ಇದ್ದರೂ ಕೂಡ ಸಖತ್ ಹಾಟ್, ಗ್ಲಾಮರಸ್ ಆಗಿದ್ದೇನೆ ಎಂದಿದ್ದರು. ಇನ್ಸ್ಟಾಗ್ರಾಂನಲ್ಲಿ ಹೆಚ್ಚು ಸಕ್ರಿಯರಾಗಿರುವ ವಿದ್ಯುಲ್ಲೇಖಾ ಸಾಕಷ್ಟು ಫೋಟೋ ಹಂಚಿಕೊಳ್ಳುತ್ತಾರೆ. ವಿದ್ಯುಲ್ಲೇಖಾ ಅವರು ಈಗ ಸಣ್ಣಗಾಗಲೂ ಕಠಿಣ ವರ್ಕೌಟ್ ಕೂಡ ಮಾಡುತ್ತಿದ್ದಾರಂತೆ. ಇವರಿಗೆ ನಟಿ ಸಮಂತಾ ಅವರನ್ನು ಕಂಡರೆ ತುಂಬಾ ಇಷ್ಟವಂತೆ. 7 ವರ್ಷಗಳ ಕಾಲ ರಂಗಭೂಮಿಯಲ್ಲಿ ಕೆಲಸ ಮಾಡಿದ ಇವರು 2012 ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ತಾವು ನಟಿಸಿದ ನೀತಾನೆ ಎನ್ ಪೊನ್ವಸಂತಮ್ ಎಂಬ ಮೊದಲ ಚಿತ್ರದಲ್ಲೇ ಮಿಂಚಿ ವಿಜಯ್ ಅವಾರ್ಡ್ನ ಬೆಸ್ಟ್ ಸಪೋರ್ಟಿಂಗ್ ಆ್ಯಕ್ಟ್ರೆಸ್ಗೆ ಆಯ್ಕೆಯಾಗಿದ್ದರು. ಸೂಪರ್ ಸ್ಟಾರ್ ರಜನಿಕಾಂತ್ ಜೊಯೆ ವಿದ್ಯುಲ್ಲೇಖಾ. ನಟಿ ವಿದ್ಯುಲ್ಲೇಖಾ. ನಟಿ ವಿದ್ಯುಲ್ಲೇಖಾ. ನಟಿ ವಿದ್ಯುಲ್ಲೇಖಾ. ನಟಿ ವಿದ್ಯುಲ್ಲೇಖಾ. ನಟಿ ವಿದ್ಯುಲ್ಲೇಖಾ. ನಟಿ ವಿದ್ಯುಲ್ಲೇಖಾ.