Actor Abbas: ಟಾಯ್ಲೆಟ್ ಕ್ಲೀನರ್ ಜಾಹೀರಾತಿನಲ್ಲಿದ್ದ ನಟ ಅಬ್ಬಾಸ್, ವಿದೇಶದಲ್ಲಿ ಟಾಯ್ಲೆಟ್ ತೊಳೆದಿದ್ರಂತೆ!

90ರ ದಶಕದಲ್ಲಿ ಹಿಟ್ ಚಿತ್ರಗಳನ್ನು ನೀಡಿದ್ದ ತಮಿಳು ನಟ ನ್ಯೂಜಿಲ್ಯಾಂಡ್ ನಲ್ಲಿ ಟಾಯ್ಲೆಟ್ ತೊಳೆಯುತ್ತಿದ್ರಂತೆ. ಕೇಳಿದ್ರೆ ಶಾಕ್ ಆಗ್ತಿದೆ, ಅಲ್ವಾ? ಅಷ್ಟಕ್ಕೂ ಅವ್ರ ಲೈಫ್‌ನಲ್ಲಿ ಆಗಿದ್ದಾದರೂ ಏನು?

First published: