Mahalakshmi Ravindar: ನಟಿ ಮಹಾಲಕ್ಷ್ಮಿ ಮದುವೆಯಾದ 6 ದಿನಕ್ಕೇ ಬಯಲಾಯ್ತು ಸತ್ಯ, ಆ ಒಂದು ಕಾರಣಕ್ಕೆ ಮಾತ್ರ ಈ ಜೋಡಿ ವಿವಾಹವಾದ್ರಂತೆ!

ಮಹಾಲಕ್ಷ್ಮಿ ಮದುವೆ ಆಗಿರುವ ನಿರ್ಮಾಪಕ ರವೀಂದರ್ ಅವರ ಆಸ್ತಿ ಮೊತ್ತ ಲೀಕ್ ಆಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಹೌದು ಖ್ಯಾತ ನಿರ್ಮಾಪಕನಾಗಿರುವ ರವೀಂದರ್ ಇದುವರೆಗೆ ಐದಾರು ಚಿತ್ರಗಳನ್ನು ನಿರ್ಮಿಸಿದ್ದಾರೆ. ಲಿಬ್ರಾ ಪ್ರೊಡಕ್ಷನ್ಸ್ ಎನ್ನುವ ಸಂಸ್ಥೆ ಕೂಡ ಹೊಂದಿದ್ದಾರೆ. ಹಾಗೆಯೆ ಇವರ ಒಟ್ಟು ಆಸ್ತಿ ಮೌಲ್ಯ ಸುಮಾರು 20 ಕೋಟಿ ಎಂದು ಪತ್ರಿಕೆ ವರದಿ ಮಾಡಿದೆ .

First published: