Mahalaskhmi Ravindar: 2ನೇ ಮದುವೆಗೂ ಮುನ್ನ ಆ ನಟನ ಜೊತೆ ​ಮಹಾಲಕ್ಷ್ಮಿ ಲವ್ವಿ-ಡವ್ವಿ, ಈ ಮ್ಯಾಟರ್​ ರವೀಂದರ್​ಗೂ ಗೊತ್ತಿತ್ತಂತೆ!

ಇಬ್ಬರು ರಾತ್ರಿ ವೇಳೆ ವಿಡಿಯೋ ಕರೆ ಮಾಡಿ ಮಾತನಾಡುತ್ತಿದ್ದರಂತೆ. ಈ ಬಗ್ಗೆ ಎಲ್ಲ ಸಾಕ್ಷಿ ನನ್ನ ಬಳಿ ಇದೆ. ನನ್ನ ಗಂಡನನ್ನು ಬುಟ್ಟಿಗೆ ಹಾಕೊಂಡಿದ್ದಾಳೆ ಮಹಾಲಕ್ಷ್ಮಿ ಅಂತ ಜಯಶ್ರೀ ಅವರು ಆರೋಪ ಮಾಡಿದ್ದರು.

First published: