Mahalakshmi Ravinder: ಪ್ರೈವೆಟ್‌ ಜೆಟ್‌ನಲ್ಲಿ ಹೋಗಿದ್ದು ಹನಿಮೂನ್‌ಗಲ್ವಂತೆ, ದೇವಸ್ಥಾನಕ್ಕಂತೆ! ಅಪಾರ್ಥ ಮಾಡ್ಕೋಬೇಡಿ ಎಂದ ಹೊಸ ಜೋಡಿ

ಮೊನ್ನೆಯಷ್ಟೇ ಈ ಜೋಡಿ ರೊಮ್ಯಾಂಟಿಕ್​ ಫೋಟೋಗಳನ್ನು ಹಂಚಿಕೊಂಡಿದ್ದರು. ಇದೀಗ ಈ ಜೋಡಿ ಟೆಂಪಲ್​ ರನ್​ ಶುರು ಮಾಡಿದ್ದಾರೆ, ನಯನತಾರಾ ವಿಘ್ನೇಶ್​ ಜೋಡಿಯಂತೆ ಮದುವೆಯಾದ ಒಂದೇ ವಾರಕ್ಕೆ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ.

First published: